ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ಫೋನಿನ ಮೂಲಕ ಟೆಲಿ ಥೆರಪಿ
ಶುಕ್ರವಾರ, 21 ಸೆಪ್ಟೆಂಬರ್ 2007   ( 17:10 IST )
Land Phone
AP
ಅತ್ಯಂತ ಪರಿಣಾಮಕಾರಿಯಾದರೂ, ವಿರಳವಾಗಿ ಜಾರಿಯಲ್ಲಿರುವ ಚಿಕಿತ್ಸಾ ಪದ್ಧತಿಯಲ್ಲಿ ಟೆಲಿ ಥೆರಪಿ ಕೂಡ ಒಂದು. ಹೆಸರೇ ಸೂಚಿಸುವಂತೆ ಇದು ಟೆಲಿಫೋನಿನ ಮೂಲಕ ನಡೆಯುವ ಚಿಕಿತ್ಸೆ. ರೋಗಿ ಹಾಗೂ ಚಿಕಿತ್ಸಕನ ನಡುವೆ ನಡೆಯುವ ಸಂಭಾಷಣೆಯ ಮೇಲೆ ಈ ಚಿಕಿತ್ಸೆಯ ಪರಿಣಾಮ ನಿಂತಿದೆ. ಹೆಚ್ಚೂ ಕಡಿಮೆ ಹಿಪ್ನೋ ಥೆರಪಿ ಮಾಡುವಾಗ ಅನುಸರಿಸುವ ವಿದಾನವನ್ನೇ ಇಲ್ಲೂ ಕೂಡ ಬಳಸಲಾಗುತ್ತದೆ.

ಸಾವಿರಾರು ಮೈಲು ದೂರದಲ್ಲಿರುವ ವ್ಯಕ್ತಿಗಳಿಗೂ ಕೂಡ ಟೆಲಿ ಥೆರಪಿಯಿಂದ ಚಿಕಿತ್ಸೆಯನ್ನು ನೀಡಬಹುದು. ಆದರೆ, ಟೆಲಿ ಥೆರಫಿ ಚಿಕಿತ್ಸೆ ಸ್ಪಲ್ಪ ದುಬಾರಿ. ದೂರವಾಣಿಯ ಮೂಲಕ ರೋಗಿಯನ್ನು ಸಮ್ಮೋಹಿನಿಗೊಳಿಸುವುದು, ಅನುಭವಿ ಹಾಗೂ ನುರಿತ ಚಿಕಿತ್ಸಕನಿಂದ ಮಾತ್ರ ಸಾಧ್ಯ. ಆದರೆ, ಪ್ರಭಾಯಕಾಯಗಳ ಶಕ್ತಿ ಕ್ಷೇತ್ರಗಳು ಇಡಿ ಜಗತ್ತನ್ನು ಆವರಿಸಿರುವುದರಿಂದ ರೋಗಿ ಎಲ್ಲಿದ್ದರೂ, ಅವರ ಮನಸ್ಸಿನ ಮೇಲೆ ಹತೋಟಿ ಸಾಧಿಸಿ, ಚಿಕಿತ್ಸೆ ನೀಡಬಹುದು ಎನ್ನುವುದು ಟೆಲಿಥೆರಪಿ ಚಿಕಿತ್ಸಕರ ವಾದ.

ಟೆಲಿಥೆರಪಿ ಚಿಕಿತ್ಸೆಯಲ್ಲಿ ಫೋನಿನ ಮೂಲಕ ರೋಗಿಯ ಹೆಸರು, ವಿಳಾಸ, ರೋಗವಿವರವನ್ನು ತಿಳಿದುಕೊಳ್ಳಲಾಗುತ್ತದೆ. ನಂತರ ರೋಗಿಯನ್ನು ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿ, ಸಮ್ಮೋಹಿನಿಗೊಳಿಸಲಾಗುತ್ತದೆ. ಚಿಕಿತ್ಸೆ ಮುಗಿದ ನಂತರ ರೋಗಿಯು ತನ್ನ ಅನುಭವವನ್ನು ಹೇಳಲು ಅವಕಾಶ ಕಲ್ಪಿಸಲಾಗುತ್ತದೆ. ಟೆಲಿ ಥೆರಪಿ ಪರಿಣಾಮಕಾರಿ ಚಿಕಿತ್ಸೆಯಾಗಿದ್ದರೂ, ಅಷ್ಟೊಂದು ಪ್ರಚಲಿತದಲ್ಲಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸ್ಫಟಿಕ ಚಿಕಿತ್ಸೆ: ತರಬೇತಿ ಅಗತ್ಯ
ಪ್ರಭಾಯಕಾಯ ಚಿಕಿತ್ಸೆ
ರೇಖೆಗಳ ಮೂಲಕ ರೇಖಿ ಚಿಕಿತ್ಸೆ
ಹಿಪ್ನೊಥೆರಪಿ: ಶ್! ಸುಪ್ತ ಮನಸ್ಸು ಮಾತನಾಡುತ್ತಿದೆ!
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
ಕಫ ನಿವಾರಣೆಗೆ ಉಗಿ ಚಿಕಿತ್ಸೆ
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace