ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ಮಾನಸಿಕ ಆರೋಗ್ಯಕ್ಕೆ ಸಹಕಾರಿ ನಡಿಗೆ
ಸೋಮವಾರ, 24 ಡಿಸೆಂಬರ್ 2007   ( 22:34 IST )
ಬಿರುಸಿನ ನಡಿಗೆ ಮಾಡುವುದು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಇತ್ತೀಚಿನ ಸಂಶೋಧನೆ ದೃಢಪಡಿಸಿದೆ.

ನಡಿಗೆಯಂತ ಸರಳ ವ್ಯಾಯಾಮವು ಮಾನಸಿಕ ಚೇತನ ನೀಡುತ್ತದೆ. ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ, ಸಮಸ್ಯೆಗಳನ್ನು ಬಿಡಿಸುವುದು ಮತ್ತು ಗಮನಹರಿಸುವ ಸಾಮರ್ಥ್ಯವನ್ನು ನಡಿಗೆ ಸುಧಾರಿಸುತ್ತದೆ. ಕೇವಲ 15 ನಿಮಿಷಗಳ ನಡಿಗೆಯ ಸಣ್ಣ ಡೋಸ್ ಕೂಡ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿಮಗೆ ಜೀವನದಲ್ಲಿ ಬೇಸರವಾಗಿದ್ದರೆ ನಿಮ್ಮ ಕೆಲವು ದುಃಖ ಮತ್ತು ಉದ್ವೇಗದ ಹೊರೆಯನ್ನು ನಡಿಗೆ ಶಮನಗೊಳಿಸುತ್ತದೆ. ದೈಹಿಕ ಚಟುವಟಿಕೆಯು ನಿಮ್ಮ ದೇಹಕ್ಕೆ ಅಡ್ರೆನೆಲಿನ್ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ನಿಮ್ಮ ನರವ್ಯವಸ್ಥೆ ಮೇಲೆ ಮುಖ್ಯ ಪಾತ್ರ ವಹಿಸುತ್ತದೆ.

ಈ ಚಟುವಟಿಕೆಯ ಸಂದರ್ಭದಲ್ಲಿ ಎಂಡೋರ್ಫಿನ್ ಕೂಡ ಬಿಡುಗಡೆಯಾಗಿ ನೋವನ್ನು ತಗ್ಗಿಸುತ್ತದೆ. ನಡಿಗೆ ನಿಮ್ಮ ಒತ್ತಡವನ್ನು ತಗ್ಗಿಸುತ್ತದೆ. ಮನಸ್ಸನ್ನು ತಿಳಿಗೊಳಿಸುತ್ತದೆ. ಸೃಜನಾತ್ಮಕ ಚಿಂತನೆಗೆ ಪ್ರೇರೇಪಣೆ ನೀಡುತ್ತದೆ. ಹೊಸ ಕಲ್ಪನೆಗಳು ಹೊಳೆಯುತ್ತವೆ. ನಡಿಗೆಯ ದೈಹಿಕ ಚಟುವಟಿಕೆಯಿಂದ ಇನ್ನೂ ಕೆಲವು ಉಪಯೋಗಗಳಿವೆ. ಸುಖವಾಗಿ ನಿದ್ರೆ ಹೋಗಲು ನೆರವಾಗುತ್ತದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಡಿಮೆ ತೂಕದ ಮಕ್ಕಳಲ್ಲಿ ಖಿನ್ನತೆ
ಹೊಗೆ ಮಾಲಿನ್ಯ ಮಕ್ಕಳಿಗೆ ಮಾರಕ
ಮನಸ್ಸು, ದೇಹಕ್ಕೆ ವಿಶ್ರಾಂತಿ ನೀಡುವ ನಿದ್ರೆ
ಆಹಾರದಲ್ಲಿ ಬ್ಯಾಕ್ಟಿರಿಯಾ ಬಳಸಿ, ಆರೋಗ್ಯವಂತರಾಗಿರಿ!
ಎನ್ಎಸ್ಎಚ್‌ಪಿ ಅಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್
ಜೆಇ ವ್ಯಾಧಿ: 515ಕ್ಕೆ ಏರಿದ ಸಾವಿನ ಸಂಖ್ಯೆ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಕವನ - ಕಾದು ಕುಳಿತಿರುವೆ ಕವಿತೆಗಾಗಿ ಮುಂಜಾನೆಯ ಇಬ್ಬನಿಯಲಿ ಮೈನೆನೆವ ಹಸಿರು ಹುಲ್ಲುಗಳ ನೋಡಿ... ಕವಿತೆ ಬರೆಯ ಬೇಕೆಂದೆನಿಸಿತು
ಮುಂದೆ ಓದಿ|ಮತ್ತಷ್ಟು...
Marketplace