|
| ಕಡಿಮೆ ತೂಕದ ಮಕ್ಕಳಲ್ಲಿ ಖಿನ್ನತೆ |
| ನ್ಯೂಯಾರ್ಕ್ (ಏಜೆನ್ಸಿ), ಶುಕ್ರವಾರ, 21 ಡಿಸೆಂಬರ್ 2007 ( 22:43 IST ) | |
ಹುಟ್ಟುವಾಗ ಕಡಿಮೆ ತೂಕವಿರುವ ಮಕ್ಕಳು ನಂತರದ ಜೀವನದಲ್ಲಿ ಖಿನ್ನತೆ ಮತ್ತು ಆತಂಕದ ಅನುಭವ ಎದುರಿಸುವ ಸಂಭವವಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಹುಟ್ಟುವಾಗ ಇದ್ದ ತೂಕ ಕಡಿಮೆಯಾಗುತ್ತ ಹೋದಹಾಗೆಲ್ಲ ನಂತರದ ಜೀವನದಲ್ಲಿ ಮಾನಸಿಕ ಅವ್ಯವಸ್ಥೆಯಿಂದ ನರಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕೆನಡಾದ ಆಲ್‌ಬೆರ್ಟಾ ವಿವಿಯ ಕೋಲ್‌ಮ್ಯಾನ್ ಮತ್ತು ಕೇಂಬ್ರಿಜ್ ಮತ್ತು ಲಂಡನ್‌ನ ಯೂನಿವರ್ಸಿಟಿ ಕಾಲೇಜ್ ಸಹಸಂಶೋಧಕರು 1946ರಲ್ಲಿ ಹುಟ್ಟಿದ 4600 ಬ್ರಿಟನ್ನರಲ್ಲಿ ಖಿನ್ನತೆಯ ಲಕ್ಷಣಗಳಿಗಾಗಿ 40 ವರ್ಷಗಳ ತನಕ ಸಮೀಕ್ಷೆ ನಡೆಸಿತು.
ಪ್ರಮುಖ ಸಂಶೋಧಕ ಐಯಾನ್ ಕಾಲ್ಮನ್ ಪ್ರಕಾರ ತಮ್ಮ ಜೀವಮಾನದಲ್ಲಿ ಕಡಿಮೆ ಅಥವಾ ಮಧ್ಯಮ ಪ್ರಮಾಣದ ಖಿನ್ನತೆ, ಆತಂಕದ ಲಕ್ಷಣಗಳಿರುವ ಜನರು ವಾಸ್ತವವಾಗಿ ಜನ್ಮತಃ ಕಡಿಮೆ ತೂಕವಿರುವ ಮಕ್ಕಳಾಗಿರುತ್ತಾರೆ.
ಹುಟ್ಟುವಾಗಿನ ತೂಕ ಮತ್ತು ಮಾನಸಿಕ ಆರೋಗ್ಯದ ನಡುವೆ ಸಂಬಂಧ ಮಾತ್ರವೇ ಸಂಶೋಧಕರಿಗೆ ಪತ್ತೆಯಾಗಿರುವುದಲ್ಲ. ಜೀವಮಾನವಿಡೀ ಅತೀ ಕೆಟ್ಟ ಮಾನಸಿಕ ಆರೋಗ್ಯ ಹೊಂದಿರುವ, ಅತ್ಯಂತ ದುರ್ಬಲ ಮಕ್ಕಳು ನಂತರದ ಜೀವನದಲ್ಲಿ ಉತ್ತಮ ಮಾನಸಿಕ ಆರೋಗ್ಯವಿರುವವರಿಗಿಂತ ಅಭಿವೃದ್ಧಿಯ ಮೈಲುಗಲ್ಲು ದಾಟಿ ಮೊಟ್ಟ ಮೊದಲಬಾರಿಗೆ ನಿಂತುಕೊಳ್ಳುವ ಮತ್ತು ನಡೆಯುವ ಕ್ರಿಯೆಯನ್ನು ಪ್ರದರ್ಶಿಸಿರುವುದು ಸಂಶೋಧಕರನ್ನು ಚಕಿತಗೊಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಕವನ - ಕಾದು ಕುಳಿತಿರುವೆ ಕವಿತೆಗಾಗಿ
ಮುಂಜಾನೆಯ ಇಬ್ಬನಿಯಲಿ
ಮೈನೆನೆವ ಹಸಿರು ಹುಲ್ಲುಗಳ ನೋಡಿ...
ಕವಿತೆ ಬರೆಯ ಬೇಕೆಂದೆನಿಸಿತು |
| |
|
|
|
|
|
|
|