|
| ಅಪೌಷ್ಠಿಕತೆ ವಿರುದ್ಧ ಹೋರಾಟಕ್ಕೆ 1,426 ಕೋ. |
ಮಕ್ಕಳಲ್ಲಿನ ಪೋಷಕಾಂಶಗಳ ಕೊರತೆ ಸಮಸ್ಯೆಯ ವಿರುದ್ಧ ಹೋರಾಡಲು ಕೇಂದ್ರ ಸರಕಾರ 2006-07ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವಾ(ಐಸಿಡಿಎಸ್) ಯೋಜನೆಯಡಿ 1,42,684.25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಮಕ್ಕಳಲ್ಲಿ ಪೋಷಕಾಂಶಗಳ ಕೊರತೆಯ ಅತೀ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿರುವ ಮಧ್ಯ ಪ್ರದೇಶ ಈ ಯೋಜನೆಯಡಿ ಈ ವರ್ಷ 5,770.97 ಲಕ್ಷ ರೂಪಾಯಿ ಪಡೆದಿದೆ ಎಂದು ಗುರುವಾರ ಬಿಡುಗಡೆಗೊಂಡಿರುವ ಅಧಿಕೃತ ಹೇಳಿಕೆ ತಿಳಿಸಿದೆ.
ಆದರೆ ಗರಿಷ್ಠ ಮೊತ್ತ 39216.88 ಲಕ್ಷ ರೂಪಾಯಿಯನ್ನು ಉತ್ತರ ಪ್ರದೇಶ ಸರಕಾರ ಪಡೆದಿದೆ. ರಾಷ್ಟ್ರದಲ್ಲಿ ಸುಮಾರು 543.43 ಲಕ್ಷ ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದು, 7.81 ಅಂಗನವಾಡಿ ಕೇಂದ್ರಗಳ ಮೂಲಕ ಸಹಾಯ ವಿತರಿಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಯೋಜನೆಯಡಿ ಆಂಧ್ರವು 9052.04 ಲಕ್ಷ, ಬಿಹಾರ 11828.92 ಲಕ್ಷ, ಚತ್ತೀಸ್‌ಗಢ 2953.64 ಲಕ್ಷ, ಗೋವಾ 175.41 ಲಕ್ಷ, ಗುಜರಾತ್ 3946.29, ಹರ್ಯಾಣ 2829.56, ಹಿಮಾಚಲ ಪ್ರದೇಶ 629.63 ಲಕ್ಷ, ಜಮ್ಮು ಕಾಶ್ಮರ 563.09, ಜಾರ್ಖಂಡ್‌ಗ 11154.47 ಲಕ್ಷ, ಕರ್ನಾಟ 5707.61 ಲಕ್ಷ ಹಾಗೂ ಕೇರಳ 3666.11 ಲಕ್ಷ ರೂಪಾಯಿಗಳನ್ನು ಪಡೆದಿವೆ ಎಂದು ಹೇಳಿಕೆ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|