|
| ರಕ್ತನಾಳ ಕಟ್ಟಿದ್ದರೆ ಕಾಲುನೋವುಂಟಾಗಬಹುದು |
ಕಾಲಿನಲ್ಲಿ ದೀರ್ಘಕಾಲದಿಂದ ನೋವು ಕಂಡು ಬಂದರೆ ನಿರ್ಲಕ್ಷಿಸಬೇಡಿ. ರಕ್ತದೊತ್ತಡ ತಪಾಸಣೆಗೆ ತಕ್ಷಣವೇ ತೆರಳಿ. ಹೀಗಂತ ಫ್ರಾನ್ಸಿನ ಹೃದ್ರೋಗತಜ್ಞ ಡಾ|ಮೈಕೆಲ್ ಹೆನ್ರಿ ಹೇಳಿದ್ದಾರೆ.
ರಕ್ತನಾಳಗಳು ಕಟ್ಟಿದ್ದರೆ ಕಾಲು ನೋವು ಉಂಟಾಗುವ ಸಾಧ್ಯತೆ ಇರುವ ಕಾರಣ ಅವರು ಈ ಸಲಹೆ ನೀಡಿದ್ದಾರೆ.
ವಿಶೇಷ ತಂತ್ರದಿಂದ ಶಸ್ತ್ರಕ್ರಿಯೆಯೇ ಇಲ್ಲದೆ ಕಾಲಿನ ರಕ್ತನಾಳಗಳನ್ನು ತೆರೆಯುವ ಎಂಡೋ ವಾಸ್ಕ್ಯುಲರ್ ಥೆರಪಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು ವಿಶೇಷ ವೈದ್ಯಕೀಯ ಕಾರ್ಯವೊಂದಕ್ಕಾಗಿ ಆಕ್ಸ್‌ಫರ್ಡ್ ಆಸ್ಪತ್ರೆಯ ವೈದ್ಯರಿಗೆ ನಿರ್ದೇಶನ ನೀಡಲು ಜಲಂಧರ್‌ಗೆ ಆಗಮಿಸಿದ್ದರು.
ರಕ್ತಸಂಚಾರದ ಕೊರತೆಯಿಂದಾಗಿ ಕಾಲಿನ ಅಲ್ಸರ್‌ನಿಂದ ಬಳಲುತ್ತಿರುವವರು ಈ ಚಿಕಿತ್ಸೆಗೆ ನಾಟಕೀಯವಾಗಿ ಸ್ಪಂದಿಸುತ್ತಾರೆ ಎಂದು ಡಾ|ಹೆನ್ರಿ ಹೇಳಿದ್ದಾರೆ.
ಮಧುಮೇಹ ಹಾಗೂ ಹೈಪರ್ ಟೆನ್ಷನ್‌ನಿಂದ ಅತಿ ಹೆಚ್ಚುಮಂದಿ ಬಳಲುವ ಭಾರತದಂತಹ ದೇಶಕ್ಕೆ ಈ ಚಿಕಿತ್ಸೆ ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|