|
| ಮೆಣಸು ತಿನ್ನಿ, ಕೊಬ್ಬುಕರಗಿಸಿ! |
ಭಾರೀ ಕೊಬ್ಬಿದೆ ನಿನ್ನ ಕಣ್ಣಿಗೆ ಮೆಣಸೆರಚುತ್ತೇನೆ ನೋಡು ಅಂತ ಮಕ್ಕಳನ್ನು ಗದರುತ್ತೇವಲ್ಲಾ. ಹಾಗೆ, ಇನ್ನು ಮುಂದೆ ಅಕ್ಷರಶಃ ಕೊಬ್ಬಿರುವ ಮಂದಿಗೆ ಹೋಗ್ ಮೆಣಸು ತಿನ್ನು ಅಂತ ಗದರಬಹುದು. ಹಾಗಂತ ಅಧ್ಯಯನವೇ ಹೇಳಿದೆ.
ಮೆಣಸಿನ ಕಾಯಲ್ಲಿ ಕೊಬ್ಬನ್ನು ಕರಗಿಸುವ ಅಂಶಗಳಿವೆ ಎಂಬುದಾಗಿ ತೈವಾನಿನ ರಾಷ್ಟ್ರೀಯ ಚಂಗ್ ಹ್ಸಿಂಗ್ ವಿಶ್ವವಿದ್ಯಾನಿಲಯದ ಗವ್ ಚಿನ್ ಯೆನ್ ಹಾಗೂ ಚಿನ್-ಲಿನ್ ಹ್ಸು ಅವರುಗಳು ನಡೆಸಿರುವ ಹೊಸ ಅಧ್ಯಯನ ತಿಳಿಸಿದೆ.
ಮೆಣಸಿನ ಕಾರ ಕೊಬ್ಬಿನಾಂಶದ ಜೀವಕೊಶಗಳನ್ನು ಕರಗಿಸುತ್ತದೆ ಎಂದು ಅಧ್ಯಯನ ಕಂಡುಕೊಂಡಿದೆ.
ಕೃಷಿ ಮತ್ತು ಆಹಾರ ರಾಸಾಯನಿಕ ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.
ಪ್ರಾಚೀನ ಕಾಲದಿಂದಲೇ ಸಂಬಾರ ಪದಾರ್ಥಗಳನ್ನು ರೋಗನಿರೋಧಕಗಳನ್ನಾಗಿ ಮತ್ತು ಕಾಲರ ರೋಗಕ್ಕೆ ಚಿಕಿತ್ಸೆಗಾಗಿ ಬಳಸಿಕೊಳ್ಳತ್ತಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|