ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ನೆಗಡಿ ನ್ಯುಮೋನಿಯಾಕ್ಕೂ ದಾರಿಯಾಗಬಹುದು
ಸಾಮಾನ್ಯ ನೆಗಡಿಯು ಕೆಲವೊಂದು ಸಲ ಶ್ವಾಸಕೋಶಗಳ ಉರಿಯೂತ (ನ್ಯುಮೋನಿಯಾ) ಮತ್ತು ಶ್ವಾಸನಾಳಗಳ ಒಳಚರ್ಮದ ತೀವ್ರ ಊತ ಮುಂತಾದ ಶ್ವಾಸಕೋಶದ ಸೋಂಕುಗಳನ್ನು ತಂದೊಡ್ಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ರೈನೋ ವೈರಸ್ ಗಳು ಅತೀ ಸಾಮಾನ್ಯ ವೈರಲ್ ಸೋಂಕುಗಳಲ್ಲಿ ಒಂದಾಗಿದ್ದು, ಸಾಮಾನ್ಯ ನೆಗಡಿಗೆ ಕನಿಷ್ಠ ಶೇ.50ರಷ್ಟು ಕಾರಣವಾಗಿವೆ.

ರೈನೋವೈರಸ್‌ಗಳು ಮತ್ತು ಮಕ್ಕಳಲ್ಲಿನ ಇತರ ತೀವ್ರ ಶ್ವಾಸಕೋಶದ ಅಸ್ವಸ್ಥಸತೆಗಳಿಗೆ ಸಂಬಂಧ ಇರುವುದನ್ನು ಈಗಾಗಲೇ ಒಪ್ಪಿಕೊಳ್ಳಲಾಗಿದ್ದರೂ ಸಹ , ಚಿಕಿತ್ಸೆಯ ವಯಸ್ಸು- ಅದು ತಗುಲುವ ಪ್ರಮಾಣಗಳನ್ನು ನಿರ್ಧರಿಸುವಲ್ಲಿ ಈ ಹೊಸ ಅಧ್ಯಯನವು ಮೊದಲನೆಯದಾಗಿದೆ.

ದಿ ಜರ್ನಲ್ ಆಫ್ ಇನ್ಫೆಕ್ಸಿಯಸ್ ಡಿಸೀಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನವು ಅಸ್ತಮಾ ಅಥವಾ ಉಸಿರಾಟದ ತೊಂದರೆಯಿಂದ ಬಳಲುವ ಮಕ್ಕಳು ಹಾಗೂ ರೈನೋವೈರಸ್‌ಗಳು ಹಾಗೂ ಚಿಕಿತ್ಸೆ ನಡುವಿನ ಸಂಬಂಧವನ್ನು ತೋರಿಸುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಅಪೌಷ್ಠಿಕತೆ ವಿರುದ್ಧ ಹೋರಾಟಕ್ಕೆ 1,426 ಕೋ.
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ರಕ್ತನಾಳ ಕಟ್ಟಿದ್ದರೆ ಕಾಲುನೋವುಂಟಾಗಬಹುದು
ಮೆಣಸು ತಿನ್ನಿ, ಕೊಬ್ಬುಕರಗಿಸಿ!
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace