ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಮ‌ೂಲ ಚಿತ್ರಕ್ಕೆ ಅಂಜಿದ ಅಂಜದಿರು
ಭಾನುವಾರ, 15 ಮಾರ್ಚ್ 2009   ( 12:52 IST )
ಚಿತ್ರ ವಿಮರ್ಶೆ: ಅಂಜದಿರು
ನಿರ್ದೇಶನ: ಜನಾರ್ದನ್
ತಾರಾಗಣ: ಪ್ರಶಾಂತ್, ಮುರಳೀಧರ್, ಶುಭಾಪೂಂಜಾ

ತಮಿಳಿನ ಅಂಜದೇ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ ನಿರ್ದೇಶಕ ಜನಾರ್ದನ್. ಮ‌ೂಲ ಚಿತ್ರ ನೋಡಿ ಅಂಜದಿರು ನೋಡಿದರೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಆದರೆ ನಿರ್ದೇಶಕರು ಕತೆಯ ಆಯ್ಕೆಯಲ್ಲಿ ಎಡವಿದ್ದಾರೆ.

ಚಿತ್ರದ ಕತೆಯಲ್ಲಿ ಗಟ್ಟಿತನವಿಲ್ಲ. ಚಕಚಕನೇ ಓಡುವ ಎಡಿಟಿಂಗ್ ಇಲ್ಲ. ಪ್ರೇಕ್ಷಕರು ಬಯಸುವ ರುಚಿ ಚಿತ್ರದಲ್ಲಿ ಕಳೆದುಹೋದಂತೆ ಭಾಸವಾಗುತ್ತದೆ. ಕಿಲ ಕಿಲ ನಗಿಸುವ ದೃಶ್ಯಗಳು ಚಿತ್ರದಲ್ಲಿ ಕಾಣುತ್ತಿಲ್ಲ. ಮುಖ್ಯವಾಗಿ ಚಿತ್ರದಲ್ಲಿ ಮನರಂಜನೆ ಇಲ್ಲದಿರುವುದು ಚಿತ್ರದ ನೆಗೆಟಿವ್ ಪಾಯಿಂಟ್.

ಒಂದು ಚಿತ್ರವನ್ನು ರೀಮೇಕ್ ಮಾಡುವಾಗ ಅದರಲ್ಲಿನ ತಪ್ಪುಗಳನ್ನು ಇಲ್ಲಿ ತೋರಿಸುವುದು ನಿರ್ದೇಶಕರು ಮಾಡಿದ ದೊಡ್ಡ ತಪ್ಪು. ಉಳಿದಂತೆ ಚಿತ್ರದಲ್ಲಿ ಪ್ರಶಾಂತ್ ಅಭಿನಯದಲ್ಲಿ ಸುಧಾರಣೆಯಾಗಿದೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಮುರಳೀಧರ್ ಬೆರಗು ಮೂಡಿಸುವಂತೆ ಅಭಿನಯಿಸಿದ್ದಾರೆ. ಶುಭಾ ಪೂಂಜಾ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿದ್ದಾರೆ. ಬಹಳ ವರ್ಷಗಳ ನಂತರ ದ್ವಾರಕೀಶ್ ಖಳನಾಯಕನಾಗಿ ನಟಿಸುತ್ತಿದ್ದರೂ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸುಮನ್ ರಂಗನಾಥ್ ಐಟಂ ಸಾಂಗ್ನಲ್ಲಿ 20ರ ಹುಡುಗಿಯಂತೆ ಅಭಿನಯಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಿಷೇಧಾಜ್ಞೆ
ಹಳೆಯ ರಾಜಕುಮಾರಿ
ನಿರೀಕ್ಷೆ ಹುಸಿಗೊಳಿಸಿದ ನಂಯಜಮಾನ್ರು
ವೆಂಕಟ್ ಇನ್ ಸಂಕಟದಲ್ಲಿ ಹಾಸ್ಯವೋ ಹಾಸ್ಯ
ನಿರೀಕ್ಷೆಯ ಮಟ್ಟ ತಲುಪದ ಜಂಗ್ಲಿ
ಹೊಸತನ ಕೂಡಿದ ಅಂಬಾರಿ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಕ್ರೀಡೆ, ಕ್ವಿಜ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುತ್ತಾರೆ. ನಿಮ್ಮ ಕೆಲಸಗಳು ನಿಧಾನವಾಗಿ ಸಾಗಿದರೂ ಸಫಲವಾಗಲಿವೆ. ಮಧ್ಯಮ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಬಹುದು. ಧನವೆಚ್ಚ ವಿಷಯದಲ್ಲಿ ಅವಸರ ಸಲ್ಲದು,
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಂಬರೀಷ್ ಸ್ಪರ್ಧೆಗೆ ಬಿಜೆಪಿ ಗಾಳ
ಕಾಂಗ್ರೆಸ್ ತೊರೆಯುವ ಮುನ್ಸೂಚನೆ ನೀಡಿರುವ ಮಂಡ್ಯ ಸಂಸದ ಅಂಬರೀಷ್ ಅವರನ್ನು ಸೆಳೆಯಲು ...
ಕಾಂಗ್ರೆಸ್‌ಗೆ ಮರಳಿದ 'ಸಮಾಜವಾದಿ'
ಬಳ್ಳಾರಿ: ಬಿಜೆಪಿ ಪರ ಪ್ರಚಾರಕ್ಕೆ ಪಾರಿವಾಳಗಳು
ಮನರಂಜನೆ
ಚಿತ್ರ ಸುದ್ದಿ - ಉಪೇಂದ್ರ ಅಭಿನಯದ ದುಬೈ ಬಾಬು ಚಿತ್ರ ತೆರೆಗೆ ಸಿದ್ಧವಾಗಿದೆ. ಇದೀಗ ಮತ್ತೊಂದು ರೀಮೇಕ್ ಚಿತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ರಜನಿ. ಚಿತ್ರವನ್ನು ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...