|
| ನಿಷೇಧಾಜ್ಞೆ |
| ಸೋಮವಾರ, 9 ಮಾರ್ಚ್ 2009 ( 19:17 IST ) | |
ನಿಷೇಧಾಜ್ಞೆ ಚಿತ್ರದ ನಿರ್ದೇಶಕ ಪದ್ಮನಾಭ್ ಮಾತಿಗೆ ಕುಳಿತ್ತಿದ್ದರು. 1984 ರ ಇಂದಿರಾಗಾಂಧಿ ಹತ್ಯೆ, 1992ರ ಕಾವೇರಿ ಗೋಲಿಬಾರ್ ಸೇರಿದಂತೆ ಕೆಲವು ರಾಜಕೀಯ ಘಟನಾವಳಿಗಳು ಚಿತ್ರದಲ್ಲಿವೆ ಎಂದರು.
ನಮ್ಮ ಚಿತ್ರದಲ್ಲಿ ಸನ್ನಿವೇಶಗಳೇ ಚಿತ್ರದ ಪಾತ್ರಗಳು. ಇಲ್ಲಿ ಚಿತ್ರದ ನಾಯಕ ಅನಾವಶ್ಯಕವಾಗಿ ಫೈಟ್ ಮಾಡುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಆಳುವವರ ಸರ್ವಾಧಿಕಾರ ಧೋರಣೆಯಿಂದ ಪ್ರಜೆಗಳ ಮನಸ್ಸಿನಲ್ಲಿ ಮೂಡಿರುವ ದೌರ್ಬಲ್ಯವನ್ನು ಅವನು ಗುರುತಿಸುತ್ತಾನೆ. ಸೂಕ್ಷ್ಮವಾಗಿ ಅವರಿಗೆ ತಿಳುವಳಿಕೆ ನೀಡುತ್ತಾನೆ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.
ಭರತ್ ಬಾಬು ಹೆಸರಿನ ಹೊಸ ಹುಡುಗ ನಾಯಕನಾಗಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾನೆ. ಪ್ರಿಯಾಂಕಾ ಚಿತ್ರದ ನಾಯಕಿ. ಆದಿ ಲೋಕೇಶ್ ಎರಡು ವಿಶಿಷ್ಟ ಗೆಟಪ್ನಲ್ಲಿ ಕಂಗೊಳಿಸಿದ್ದಾರಂತೆ. ಗಿರಿಧರ್ ಸಂಗೀತ ಸಂಯೋಜಿಸಿದ್ದಾರೆ. ನಿಷೇಧಾಜ್ಞೆ ಯಾವಾಗ ಜಾರಿಯಾಗುತ್ತೊ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕಿರಣ್ ಬೇಡಿ ಹಾಗೂ ವೀರ ಮದಕರಿ ಚಿತ್ರಗಳ ಹೆಸರು ಬದಲಾದ ಬೆನ್ನಲ್ಲೇ ಈಗ ಮತ್ತೊಂದು ಚಿತ್ರದ ಹೆಸರು ಬದಲಾಗಿದೆ. ಅದು ರಸಗುಲ್ಲ. ರಸಗುಲ್ಲ ಎಂಬ ಟೈಟಲ್ ಕೇಳಿದರೆ ಜನರಿಗೆ ಇದೊಂದು ಸೆಕ್ಸ್ ಚಿತ್ರ |
| |
|
|
|
|
|
|