ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಗುಬ್ಬಚ್ಚಿ ಗೂಡಲ್ಲಿ
28 ನವೆಂಬರ್ 2008   ( 17:41 IST )
ನಿಜವನ್ನು ಸ್ಟೈಲಾಗಿ ಹೇಳುವ ಕಾಲ ಬಂದಿದೆ. ಅದನ್ನು ಸದಭಿರುಚಿ ಮೂಲಕ ಹೇಳುವುದು ತುಂಬಾ ಕಷ್ಟದ ಕೆಲಸ ಎಂದರು ಬಿ.ಸುರೇಶ್. ಅವರು ತಮ್ಮ ನಿರ್ಮಾಣದ ಗುಬ್ಬಚ್ಚಿ ಚಿತ್ರಗಳ ಬಗ್ಗೆ ಸಂತಸ ಹಂಚಿಕೊಳ್ಳಲು ಮಾಧ್ಯಮದವರನ್ನು ಕರೆದಿದ್ದರು.

ಇವರ ಚಿತ್ರ ಲಾಸ್ ಎಂಜಲೀಸ್ ಅಂತರಾಷ್ಟ್ರೀಯ ಎನ್ವೈ ಚಲನಚಿತ್ರ ವೀಡಿಯೋ ಉತ್ಸವ, ನ್ಯೂಯಾರ್ಕ್ ಅಂತರಾಷ್ಟ್ರೀಯ ಚಲನಚಿತ್ರ ವೀಡಿಯೋ ಉತ್ಸವ, ಭಾರತೀಯ ಅಂತರಾಷ್ಟ್ರೀಯ ಉತ್ಸವಗಳಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ದೇಶ ವಿದೇಶಗಳಿಗೆ ತೆರಳಬೇಕಾಗಿ ಬಂದಾಗ, ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ತೋರಿಸಿ ವೀಸಾ ಪಡೆಯಲಾಯಿತು. ಇಲ್ಲದಿದ್ದರೆ ಬಿನ್ ಲಾಡೆನ್ ಹೋಲುವ ನನಗೆ ವೀಸಾ ಸಿಗುತ್ತಿರಲಿಲ್ಲವೆಂದು ಹೇಳಿ ನಕ್ಕರು. ಚಿತ್ರದಲ್ಲಿ ಅನುಪ್ರಭಾಕರ್, ರಾಜೇಶ್, ಅಚ್ಚುತ ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಮಾಗಮದಲ್ಲಿ ನ್ಯೂಟನ್ ಥಿಯರಿ
ಮಹರ್ಷಿಯ ಕಥೆ-ವ್ಯಥೆ
ಮನ ಮುಟ್ಟುವ ಸ್ಲಂ ಬಾಲ
ಕುತೂಹಲ ಕೆರಳಿಸದ ಸೈಕೋ
ಡೈಲಾಗ್‌ನಲ್ಲೇ ಮುಳುಗಿ ಹೋಗುವ ಸಂಗಮ
ಬಾ ಬೇಗ ಚಂದಮಾಮದ ಅಧೋಗತಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...