ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಬಾ ಬೇಗ ಚಂದಮಾಮದ ಅಧೋಗತಿ
ಬೆಂಗಳೂರು, 15 ಅಕ್ಟೋಬರ್ 2008   ( 17:29 IST )
ಜನ ಚಂದಮಾಮನಲ್ಲಿಗೆ ಹೋಗಿ ಬೇಸತ್ತು ಹಿಂದೆ ಬಂದಿದ್ದಾರೆ. ಮೂರು ಗಂಟೆ ಕಣ್ಣಿಗೆ ಎಣ್ಣೆ ಬಿಟ್ಟು ಕಾದರೂ ಅವರಿಗೆ ಚಂದಮಾಮ ಸಿಗಲಿಲ್ಲ. ಹೌದು ಇದು 'ಬಾ ಬೇಗ ಚಂದಮಾಮ' ಚಿತ್ರದ ಅಧೋಗತಿ. ಪ್ರೇಕ್ಷಕರು ಚಿತ್ರವನ್ನು ಇಷ್ಪಡಲಿಲ್ಲ. ಹೋದ ಮಂದಿಯಿಂದಲೂ ಇದೇ ಮಾತು ಕೇಳಿ ಬರುತ್ತಿದೆ.

ಧಾರಾವಾಹಿ ಮಾಡಲು ಸಾಧ್ಯವಾಗದ ಒಂದು ಕಥೆಯನ್ನು ಚಿತ್ರ ಮಾಡಲು ಏನಾಗುತ್ತದೋ ಅದು ಬಾ ಬೇಗ ಚಂದ್ರಮಾಮ ಚಿತ್ರಕ್ಕೂ ಆಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕರೇ ತಲೆ ಕೆಡಿಸಿಕೊಂಡಿದ್ದಾರೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಯಾಕೆಂದು ಅರ್ಥವಾಗುತ್ತಿಲ್ಲ. ಚಿತ್ರ ನೋಡಲು ಬಾರದೆಯೇ ಚಿತ್ರವನ್ನು ದೂರುತ್ತಾರೆ ಎಂದು ನಿರ್ದೇಶಕರು ತಲೆಕೆಡಿಸಿಕೊಂಡಿದ್ದಾರೆ.

ನಾಯಕ ದೀಪಕ್ ನಟನೆಯಲ್ಲಿ ವಿಫರಾಗಿದ್ದಾರೆ. ಯಾವುದೇ ಒಂದು ಭಾವನೆ ಇಲ್ಲದೆ ಬೇಕಾಬಿಟ್ಟಿಯಾಗಿ ನಟಿಸಿದ್ದಾರೆ. ಮಕ್ಕಳಾಟದ ಕಥೆಯನ್ನು ಚಿತ್ರ ಮಾಡಲು ಹೊರಟು ನಿರ್ದೇಶಕರು ಎಡವಿದ್ದಾರೆ. ಈ ವಾರ ಬಿಡುಗಡೆಯಾದ ಮೂರು ಚಿತ್ರಗಳ ಗತಿಯೂ ಇದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಳೇ ಸೀಸೆಯಲ್ಲಿ ಹೊಸ ವೈನ್
ಆರಾಮವಾಗಿ ನೋಡಬಹುದು ಧಿಮಾಕು
ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಮಾದೇಶ
ಲವಲವಿಕೆಯ ಕೋಡಗನ ಕೋಳಿ ನುಂಗಿತ್ತಾ
ಅರ್ಜುನಂದು ಸಾಹಸ ಏಕೋ ಓವರ್ ಆಯಿತು?!
ಅಯೋಮಯ ಬೊಂಬಾಟ್
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಪಕ್ಷವೇ ಮುಖ್ಯ: ಡಿಕೆಶಿ ಹೊಸರಾಗ
ವೈಯಕ್ತಿಕ ಹಿತಕ್ಕಿಂತ ಪಕ್ಷದ ಸರ್ವಾಂಗೀಣ ಹಿತವೇ ಮುಖ್ಯ ಎಂದು ರಾಜ್ಯ ಕಾಂಗ್ರೆಸ್ ನೂತನ ಕಾರ್ಯಾಧ್ಯಕ್ಷ ..
ಮಹತ್ವಾಕಾಂಕ್ಷಿ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ
ದತ್ತ ಮಾಲಾ ಧಾರಣೆ ಆರಂಭ
ಮನರಂಜನೆ
ಚಿತ್ರ ಸುದ್ದಿ - ಸಿನೆಮಾ ನಟನನ್ನು ಮದುವೆಯಾಗಲು ಒಲ್ಲೆ, ಸಹವಾಸವೇ ಬೇಡವೇ ಬೇಡ, ಯಾಕೆಂದರೆ ನಟರು ತುಂಬ ಚೆನ್ನಾಗಿ ನಟಿಸುತ್ತಾರೆ ಹೀಗೆಂದು ಬಾಂಬ್ ಸಿಡಿಸಿರುವ ಖ್ಯಾತಿ ನಟಿ ಅಂದ್ರಿತಾ ಅವಳದ್ದು. ಜನಪ್ರಿಯ ಮಾಸಪತ್ರಿಕೊಂದಕ್ಕೆ ಸಂದರ್ಶನ ನೀಡಿರುವ ಈಕೆ ಈ ಅಭಿಪ್ರಾಯವನ್ನು
ಮುಂದೆ ಓದಿ|ಮತ್ತಷ್ಟು...