ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಗಂಡನ ಮನೆ
ಬೆಂಗಳೂರು (ಏಜೆನ್ಸಿ), ಸೋಮವಾರ, 27 ಆಗಸ್ಟ್ 2007   ( 15:54 IST )
Shivaraj Kumar
AP
ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಪ್ಪನ ಮನೆಗಿಂತ ಗಂಡನ ಮನೆ ಲೇಸು ಅನ್ನೋ ಥೀಮ್ ಇಟ್ಟುಕೊಂಡು, ಮಹೇಂದರ್ ಹಳೆ ಗಂಡನ ಪಾದವೆ ಗತಿ ಎನ್ನುವ ಹಾಗೆ ತಮ್ಮ ಹಳೆಯ ಜಾಡು ಹಿಡಿದು ನಿರ್ದೇಶಿಸಿರುವ "ಗಂಡನ ಮನೆ", "ಏಕತಾ ಕಪೂರ್ ಕಾನ್ಸೆಪ್ಟ್"ನ ಹಿಂದಿ ಧಾರಾವಾಹಿಗಳಂತೆ ಹೆಣ್ಣಿನ ಕಣ್ಣೀರ ಸುತ್ತ ತಿರುಗಾಡುತ್ತ, ಅಲ್ಲಲ್ಲಿ ಅನಗತ್ಯ ಹಾಡು, ಹೊಡೆದಾಟದ ದೃಶ್ಯಗಳಿಂದ ಬೋರು ಹೊಡೆಸುತ್ತಾ ಒಂದೇ ಚೌಕಟ್ಟಿನಲ್ಲಿದ್ದರೂ, ಸಹ ಸಹನೀಯವಾಗಿದೆ.

ಯಥಾ ಪ್ರಕಾರ ಮಧ್ಯಮ ವರ್ಗದವರು ಎಂದಾಕ್ಷಣ ಒಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ ಇರಲೇ ಬೇಕಲ್ಲವೇ? ಜೊತೆಗೆ ಮೊದಲೇ ಮಧ್ಯಮ ವರ್ಗದಾತ ಎಂದಾಕ್ಷಣ ಅವನಿಗೆ ದುಡ್ಡಿನ ತಾಪತ್ರಯ ಸಹ ಇರಲೇ ಬೇಕಲ್ಲವೇ? ಹೇಳಿ ಕೇಳಿ ಸಿನಿಮಾದ ಮಧ್ಯಮ ವರ್ಗದವ ನಾಯಕ ಎಂದಾಕ್ಷಣ ಅವನಿಗೆ ದುಡ್ಡಿನ ತಾಪತ್ರಯವಿರಲೇ ಬೇಕಲ್ಲವೇ? ಅದರ ಜೊತೆಗೆ ಒಬ್ಬ ಮಲತಾಯಿ, ಮಲಸೋದರ, ಮಲಸೋದರಿಯರು ಸೇರಿಕೊಂಡ್ರು ಅಂದಾಕ್ಷಣ ಇನ್ನೇನು ಅ ಕುಟುಂಬದ ಲಕ್ಷಣದ ಬಗ್ಗೆ ಒಂದಿಷ್ಟು ಹೇಳಲೇ ಬೇಕಿಲ್ಲ. ಬಸ್

ಕಂಡಕ್ಟರ್ ರಾಜು (ಶಿವರಾಜ್‌ಕುಮಾರ್) ಹಾಗೂ ಬಯಸಿ ಮದುವೆಯಾದ ಪ್ರಿಯ (ಗೌರಿ)ಯದು ಒಂದು ಸುಖ ಸಂಸಾರದ ಮಧ್ಯಮ ವರ್ಗದ ಕುಟುಂಬ.
(ಮೂಲ - ವೆಬ್‌ದುನಿಯಾ)
1| 2
 
ಮತ್ತಷ್ಟು...
ಸುರಸುಂದರಾಗ 'ಮನ್ಮಥ'ನ ಆಗಮನ !
ಸ್ನೇಹನಾ ಪ್ರೀತೀನಾ...ನೀವೇ ಹೇಳಿ?
ಸಂತ- ಪ್ರೀತಿಸ್ದೋರಿಗೆ ಸ್ವಂತ
ಮಸ್ತಿ ಮಾಡೋಣ ಬಾ......
ನಿಗೂಢತೆಯ ಸುತ್ತ ಸುತ್ತುವ ಸೌಂದರ್ಯ
ಈ ಪ್ರೀತಿ ಒಂಥರಾ
ಮನರಂಜನೆ
ಚಿತ್ರ ಸುದ್ದಿ - ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳಲ್ಲೊಬ್ಬರಾದ ಸಲ್ಮಾನ್ ಖಾನ್‌ರ ಮೊತ್ತ ಮೊದಲ ಹಾಲಿವುಡ್‌ ಚಿತ್ರ, 'ಮಾರಿಗೋಲ್ಡ್'...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಮೊಬೈಲ್ ಫೋನ್ ಬಳಕೆಯಿಂದ ಕಿವುಡುತನ!
ನಿರಂತರ ಮೊಬೈಲ್ ಬಳಕೆದಾರರೇ ಎಚ್ಚರಿಕೆ!. ನೀವು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮೊಬೈಲ್...
ಮಕ್ಕಳಲ್ಲಿ ಹೆಚ್ಚುತ್ತಿರುವ ಕಿವುಡುತನ
ಗಾಂಜಾ ಸೇವನೆಯಿಂದ ಸ್ಕಿಜೋಪ್ರೇನಿಯಾ!
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತ ದೇಶದ ಮಣ್ಣಿನ ಮಹಿಮೆಯೆ ಅಂತಹುದು, ಚಿನ್ನದ ನಾಡು ಹೊನ್ನಿನ ಬೀಡು ಎಂದೆಲ್ಲ ಪ್ರಸಿದ್ದವಾಗಿರುವ ಭಾರತ...
ಮುಂದೆ ಓದಿ|ಮತ್ತಷ್ಟು...
Marketplace