ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಜಂಗ್ಲಿ ಚಿತ್ರ ಮೀರಿಸುವ ವಿಜಯ್ ಮೈಕಟ್ಟು
ಶನಿವಾರ, 16 ಮೇ 2009   ( 18:27 IST )
ಜಂಗ್ಲಿ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಸಿಕ್ಸ್ಪ್ಯಾಕ್‌ನಲ್ಲಿ ಕಂಗೊಳಿಸಿದರು. ಈಗ ಮತ್ತೊಮ್ಮೆ ಅದನ್ನು ಮೀರಿಸುವಂತಹ ಮೈಕಟ್ಟು ಬೆಳೆಸಿಕೊಳ್ಳಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಜಿಮ್‌ಗೆ ಬೇರೆ ಹೋಗುತ್ತಿದ್ದಾರೆ. ಹೌದು ಅವರೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ದೇಹದಾರ್ಢ್ಯತೆ ಪ್ರಮುಖ ಪಾತ್ರ ವಹಿಸುತ್ತದಂತೆ.

ಜಂಗ್ಲಿ ಚಿತ್ರದಲ್ಲಿನ ಅವರ ದೇಹಸಿರಿ ನೋಡಿ ಅವರ ಅಭಿಮಾನಿಗಳು ಬೆರಗಾಗಿದ್ದರು. ಈಗ ಹೊಸ ಚಿತ್ರದಲ್ಲಿ ಅವರಿಗೆ ಪೊಲೀಸ್ ಪಾತ್ರವಂತೆ. ಇಲ್ಲಿ ನೇರವಾಗಿ ಸಮಾಜದ ದುಷ್ಟಶಕ್ತಿಗಳ ವಿರುದ್ಧ ತಿರುಗಿ ಬೀಳಲಿದ್ದಾರಂತೆ. ವಿಜಯ್ ಚಿತ್ರ ಎಂದ ಮೇಲೆ ಅಲ್ಲಿ ಹೊಡೆದಾಟದ ದೃಶ್ಯಗಳಿಗೇನು ಕೊರತೆ ಇರುವುದಿಲ್ಲ. ಇಲ್ಲೂ ಅಷ್ಟೇ ಚಿತ್ರದಲ್ಲಿ ಫೈಟಿಂಗ್‌ಗೆ ಹೆಚ್ಚು ಮಹತ್ವವಿರುತ್ತಂತೆ.

ಸದ್ಯ ವಿಜಯ್ ಅಭಿನಯದ 'ದೇವರು' ಹಾಗೂ 'ತಾಕತು' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ತಾಕತ್ತು ಚಿತ್ರದಲ್ಲಿ ಮತ್ತೊಮ್ಮೆ ಕರಾವಳಿ ಬೆಡಗಿ ಶುಭಪೂಂಜಾ ವಿಜಯ್‌ಗೆ ಜೊತೆಯಾಗಿದ್ದಾರೆ. ಇಲ್ಲಿ ಬಸ್ ಕ್ಲೀನರ್ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಅಂತೂ 'ಸ್ಲಂ ಬಾಲ' ಚಿತ್ರದ ನಂತರ ಮತ್ತೆ ವಿಜಯ್ ತಮ್ಮ ಮಾರುಕಟ್ಟೆಯನ್ನು ಪಡೆದುಕೊಂಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬರ್ತಾವ್ನೆ ಹೋರಿ
ಪಂಕಜ್ ಚಿಲಿಪಿಲಿ ಸದ್ದುಮಾಡುವುದೇ?
ತಂದೆ-ಮಗಳ ರೋಮ್ಯಾನ್ಸ್ ಮುಸ್ಸಂಜೆಯ ಗೆಳತಿ
ಈ ವಾರ ಥಿಯೇಟರ್‌ಗೆ 'ಸವಾರಿ'
ಹುಚ್ಚಿಯಾದ ಪೂಜಾಗಾಂಧಿ
ಜಾಜಿಮಲ್ಲಿಗೆ ಬಿಡುಗಡೆಗೆ ಮುನ್ನ ಅಜಯ್ ಮನದ ಮಾತು
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಫಲಿತಾಂಶ-ಹೃದಯಬಡಿತ ನಾರ್ಮಲ್ ಆಗಿದೆ: ಖರ್ಗೆ
ಹಾರ್ಟ್‌‌ಬೀಟ್ ನಾರ್ಮಲ್' ಆಗಿಯೇ ಇದೆ. ನಾನು ಈಗಾಗಲೇ ಒಂಬತ್ತು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇನೆ...
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಫಲಿತಾಂಶಕ್ಕಾಗಿ 'ರಿಯಲ್ ಟೈಂ ಸಾಫ್ಟ್‌ವೇರ್'
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...