|
| ಸಕಲ ವಲ್ಲಭ ಈ ಬಳೆಗಾರ |
| ಮಂಗಳವಾರ, 24 ಮಾರ್ಚ್ 2009 ( 18:02 IST ) | |
ಶಿವರಾಜ್ ಕುಮಾರ್ ಅಭಿನಯದ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಬಳೆ ಮಾರುವ ಬಳೆಗಾರನಾಗಿ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಬಳೆಗಾರ ಸಕಲ ವಿದ್ಯೆಯನ್ನು ಕಲಿತಿರುತ್ತಾನೆ. ಇಂಪಾದ ಹಾಡುಗಾರನಾದ ಈತ ನೃತ್ಯಗಾರನೂ ಕೂಡಾ ಆಗಿರುತ್ತಾನೆ. ದುಷ್ಟರನ್ನು ಮಟ್ಟ ಹಾಕುವಲ್ಲಿಯೂ ಈತ ಮುಂದು. ಇಂತಹ ಬಳೆಗಾರ ನಾಯಕಿ ನವ್ಯಾ ನಾಯರ್ ಜೊತೆ ಊರ ಶ್ರೀಮಂತನ ಮಗಳ ಮದುವೆಗೆ ಬರುತ್ತಾನೆ.
ಆಗ ಶ್ರೀಮಂತನ ಮಡದಿ ಬಳೆಗಾರನಲ್ಲಿ ಹಾಡುವಂತೆ ಹೇಳುತ್ತಾಳೆ. ಒತ್ತಾಯಕ್ಕೆ ಮಣಿದ ಬಳೆಗಾರ ಕವಿರಾಜ್ ರಚಿಸಿರುವ ಟಮದುಮಗಳು ಚೆಲುವೆ ಚಂದ್ರಮುಖಿ ಕಳಕಳ ಕಂಗಳಲ್ಲಿ ಮಿನುಗೋ ಜಂ ಜಮಕಿಟ ಎಂಬ ಗೀತೆಯನ್ನು ಹಾಡಿ ಹೆಜ್ಜೆ ಹಾಕುತ್ತಾನೆ. ಈ ದೃಶ್ಯವನ್ನು ಇತ್ತೀಚೆಗೆ ಡಿ.ಟಿ.ಜಯಕುಮಾರ್ ಹೌಸ್‌ನಲ್ಲಿ ಚಿತ್ರೀಕರಿಸಲಾಯಿತು.
ಮುನ್ನೂರಕ್ಕೂ ಅಧಿಕ ಸಹಕಲಾವಿದರು ಭಾಗವಹಿಸಿದ್ದರು. ತಾರಾ ಕೂಡಾ ಹೆಜ್ಜೆ ಹಾಕಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಿರಿಯರೊಂದಿಗೆ ಚರ್ಚೆ ಫಲಪ್ರದವಾಗುವುದು. ವಾಹನ ಖರೀದಿಯೋಗ, ಸ್ತ್ರೀಯರಿಗೆ ಆತ್ಮಿಯರಿಂದ ಅಹ್ವಾನ, ನೂತನ ಗೆಳೆಯರ ಸ್ನೇಹ ಲಭ್ಯ. ಕ್ರೀಡೆ ಮತ್ತು ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|