|
| ರಾಮಕುಮಾರ್, ಅಎಭಿಜಿತ್ ಜೋಡಿ ನಂ.1 |
| ಮಂಗಳವಾರ, 24 ಮಾರ್ಚ್ 2009 ( 17:59 IST ) | |
ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಜಮಾನ. ದಿನೇ ದಿನೇ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಹೊಸಬರ ನಡುವೆ ಕಳೆದು ಹೋಗಿದ್ದ ಒಂದು ಸಮಯದ ಬೇಡಿಕೆಯ ನಟರಾದ ರಾಮಕುಮಾರ್ ಹಾಗೂ ಅಭಿಜಿತ್ ಈಗ ಜೋಡಿ ನಂ.1 ಆಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಸಂಪೂರ್ಣ ಹೊಣೆಯನ್ನು ಇದೇ ಮೊದಲ ಬಾರಿಗೆ ಅಭಿಜಿತ್ ವಹಿಸಿಕೊಂಡಿದ್ದಾರೆ. ಅವರೇ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಭಿಜಿತ್ ನಿರ್ಮಾಣದ ಕೊನೆಯ ಚಿತ್ರ 'ಸಮರಸಿಂಹ ನಾಯ್ಕ'. ಆದರೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋತಿತ್ತು. ಈಗ ಮತ್ತೆ ಬಂದಿದ್ದಾರೆ.
ಕೊಲೆಯ ರಹಸ್ಯದ ಸುತ್ತ ಈ ಜೋಡಿ ನಂ.1 ಚಿತ್ರವನ್ನು ಹೆಣೆಯಲಾಗಿದೆಯಂತೆ. ಚಿತ್ರದಲ್ಲಿ ಅಮೃತಾ ಮತ್ತು ಸಂಗೀತಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಹೊರ ಬಿದ್ದಿದೆ. ಈ ಬಾರಿಯಾದರೂ ಜನ ಈ ಚಿತ್ರವನ್ನು ಹರಸಲಿ ಎಂದು ಆಶಿಸೋಣ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಿರಿಯರೊಂದಿಗೆ ಚರ್ಚೆ ಫಲಪ್ರದವಾಗುವುದು. ವಾಹನ ಖರೀದಿಯೋಗ, ಸ್ತ್ರೀಯರಿಗೆ ಆತ್ಮಿಯರಿಂದ ಅಹ್ವಾನ, ನೂತನ ಗೆಳೆಯರ ಸ್ನೇಹ ಲಭ್ಯ. ಕ್ರೀಡೆ ಮತ್ತು ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|