ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಚೆಲುವಿನ ಚಿಲಿಪಿಲಿಯಲ್ಲಿ ನಾರಾಯಣ್
ಬುಧವಾರ, 18 ಮಾರ್ಚ್ 2009   ( 18:25 IST )
ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಮತ್ತೆ ತಮ್ಮ ಮಗ ಪಂಕಜ್ ಮುಖಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಕಳೆದ ಬಾರಿ ಗುಟ್ಟಾಗಿ ಮುಹೂರ್ತ ಆಚರಿಸಿಕೊಂಡು ಚೈತ್ರದ ಚಂದ್ರಮ ಚಿತ್ರವನ್ನು ಪ್ರೇಕ್ಷಕ ಮಹಾಶಯ ಸಾರಸಗಟಾಗಿ ತಿರಸ್ಕರಿಸಿದ್ದ. ಅಮೂಲ್ಯಳ ಕ್ರೇಜನ್ನು ಬಂಡವಾಳವನ್ನಾಗಿಸಿ ತಮ್ಮ ಮಗನನ್ನು ಮೇಲೆ ತರುವ ನಾರಾಯಣ್ ಅವರ ಪ್ರಯತ್ನ ಕೂಡಾ ವರ್ಕ್ಔಟ್ ಆಗಿಲ್ಲ.

ಈಗ ಮತ್ತೆ ಮಗನನ್ನು ನಾಯಕನನ್ನಾಗಿಸಲು ನಾಣಿ ಮುಂದಾಗಿದ್ದಾರೆ. ಚಿತ್ರಕ್ಕೆ 'ಚೆಲುವಿನ ಚಿಲಿಪಿಲಿ' ಎಂದು ಹೆಸರಿಟ್ಟಿದ್ದಾರೆ. ಹಾಗಾಂತ ಇದು ಚೈತ್ರದ ಚಂದ್ರಮ ಚಿತ್ರದ ರೀಮೇಕಲ್ಲ. ಈ ಬಾರಿಯಾದರೂ ತಮ್ಮ ಮಗನನ್ನು ದಡ ಸೇರಿಸುತ್ತಾರೋ ನೋಡಬೇಕು.

ಕನ್ನಡ ಚಿತ್ರರಂಗದಲ್ಲಿ ಅನೇಕರು ತಮ್ಮ ಮಕ್ಕಳಿಗೆ ಒಂದು ನೆಲೆ ಒದಗಿಸಲು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ಪ್ರೇಕ್ಷಕ ಮಾತ್ರ ಅವರನ್ನು ಸ್ವೀಕರಿಸುತ್ತಿಲ್ಲ. ಮದನ್ ಪಟೇಲ್ ತಮ್ಮ ಮಗ ಮಯೂರ್‌ಗೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಮಗ ಆದಿತ್ಯನಿಗೆ, ರವಿಚಂದ್ರನ್ ತಮ್ಮ ಸಹೋದರ ಬಾಲಾಜಿಗೆ ಚಿತ್ರರಂಗದಲ್ಲಿ ಒಂದು ನೆಲೆ ಒದಗಿಸಲು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಸಾಲಿಗೆ ಈಗ ನಾರಾಯಣ್ ಕೂಡಾ ಸೇರಿದ್ದಾರೆ. ಏನಾಗುತ್ತೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರೀಮತಿಯಲ್ಲಿ ಉಪ್ಪಿ ಜತೆ ಪತ್ನಿ ಪ್ರಿಯಾಂಕ
ಬಂದೇ ಬರ್ತಾಳೆಯಲ್ಲಿ ಸ್ಲಂಬಾಲನಾಗಿ ಸೂರ್ಯ
ಕನ್ನಡದಲ್ಲಿ ಸವಾರಿಯಾದ ತೆಲುಗಿನ ಗಮ್ಯಂ
ಗುರುದತ್‌ರಿಂದ ಮತ್ತೊಂದು ಚಿತ್ರ
ಖಾಕಿ ಖದರ್
ಮೇಲಕ್ಕೆ ಬಿದ್ದ ಚಿತ್ರಗಳು
ಗ್ರಹ ಗತಿ
ದೈನಿಕ - ಶುಭಫಲಗಳು ದೊರೆಯುತ್ತವೆ. ಕಾರ್ಯದಕ್ಷತೆಯಿಂದ ಕರ್ತವ್ಯ ನೇರವೇರಿಸಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯ ಕುಟುಂಬದ ಸದಸ್ಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಿಗಳಿಗೆ ಕೆಲಸದ ಒತ್ತಡ ತಪ್ಪದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬೀಸುತ್ತಿದ್ದು ಬಿಜೆಪಿ ವಿರುದ್ಧ ಸ್ಪರ್ಧಿಸಲು ಪ್ರತಿಪಕ್ಷಗಳು ...
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಸುರೇಶ್ ಅಂಗಡಿ ಉಚ್ಚಾಟನೆಗೆ ಕರವೇ ಆಗ್ರಹ
ಮನರಂಜನೆ
ಚಿತ್ರ ಸುದ್ದಿ - ಶಿವಮಣಿ ನಿರ್ದೇಶನದ 'ಜೋಶ್' ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಚಿತ್ರವನ್ನು ಎಸ್.ವಿ.ಬಾಬು ನಿರ್ದೇಶಿಸುತ್ತಿದ್ದಾರೆ. ಜೋಶ್ ಚಿತ್ರತಂಡ ಮೊದಲಿನಿಂದಲೂ
ಮುಂದೆ ಓದಿ|ಮತ್ತಷ್ಟು...