ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಕನ್ನಡದಲ್ಲಿ ಸವಾರಿಯಾದ ತೆಲುಗಿನ ಗಮ್ಯಂ
ಮಂಗಳವಾರ, 10 ಮಾರ್ಚ್ 2009   ( 17:36 IST )
ಉಷಾಕಿರಣ್ ಮೂವೀಸ್‌ನಡಿ ನಿರ್ಮಾಣವಾಗುತ್ತಿರುವ 'ಸವಾರಿ' ಚಿತ್ರಕ್ಕೆ ಕರಿಸುಬ್ಬು ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರದ ಪ್ರಥಮ ಪ್ರತಿ ಹೊರ ಬರಲು ಸಿದ್ಧವಾಗಿದೆ. ಚಿತ್ರವನ್ನು ಜೇಕಪ್ ವರ್ಗೀಸ್ ನಿರ್ದೇಶಿಸಿದ್ದಾರೆ.

ತೆಲುಗಿನ 'ಗಮ್ಯಂ' ಚಿತ್ರ ಕನ್ನಡದಲ್ಲಿ ಸವಾರಿಯಾಗಿದೆ. ಇದು ಭಾರತದ ಇತರ ಭಾಷೆಗಳಲ್ಲೂ ನಿರ್ಮಾಣವಾಗುತ್ತಿದೆಯಂತೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಹಾಡು ಬರೆದಿದ್ದಾರೆ.

ಚಿತ್ರ ಚೆನ್ನಾಗಿ ಮ‌ೂಡಿ ಬಂದಿದೆ. ಮ‌ೂಲ ಕಥೆಗೆ ಧಕ್ಕೆಯಾಗದಂತೆ ಚಿತ್ರ ಮಾಡಿದ್ದೇವೆ. ಚಿತ್ರ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದರು ನಿರ್ದೇಶಕ ಜೇಕಬ್. ಚಿತ್ರಕ್ಕೆ ವೇಲ್ ರಾಜ್ ಛಾಯಾಗ್ರಾಹವಿದ್ದು, ಶ್ರೀಕರ್ ಪ್ರಸಾದ್ ಸಂಕಲನವಿದೆ. ಚಿತ್ರಮಂದಿರಗಳಲ್ಲಿ ಯಾವ ರೀತಿ ಸವಾರಿ ಮಾಡುತ್ತದೆ ಎಂದು ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗುರುದತ್‌ರಿಂದ ಮತ್ತೊಂದು ಚಿತ್ರ
ಖಾಕಿ ಖದರ್
ಮೇಲಕ್ಕೆ ಬಿದ್ದ ಚಿತ್ರಗಳು
ಬಂದ್ಲು ಸಾರ್…ರಾಜಕುಮಾರಿ
ಪ್ರೇಕ್ಷಕ ಮೆಚ್ಚಿದ 'ಈ ಸಂಭಾಷಣೆ'
ಗೆಲ್ಲುವ ವಿಶ್ವಾಸದಲ್ಲಿ ಆದರ್ಶ್
ಗ್ರಹ ಗತಿ
ದೈನಿಕ - ಕೆಲವರಿಂದ ಧನಸಹಾಯ. ವ್ಯಾಪಾರಿಗಳಿಗೆ ಉತ್ತಮಲಾಭ. ಸ್ತ್ರೀಯರಿಗೆ ಅಹ್ವಾನ ದೊರೆಯುವುದು. ನ್ಯಾಯಾಲಯದಲ್ಲಿ ಜಯ ದೊರೆಯುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಪುತ್ರನಿಗೆ ಸಂಸದನಾಗಲು ನೆರವು: ಸಿಎಂ
ಕೇಂದ್ರದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ಬರುವ ಮ‌ೂಲಕ, ಎಲ್.ಕೆ.ಅಡ್ವಾಣಿಯವರನ್ನು .....
ಲೋಕಸಭೆಯತ್ತ ಐವರು ಮಾಜಿ ಸಿಎಂಗಳ ಪಯಣ
ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ಮನರಂಜನೆ
ಚಿತ್ರ ಸುದ್ದಿ - ಅದು ಶಿಶಿರ ಚಿತ್ರ ಪತ್ರಕರ್ತರಿಗೆ ಚಿತ್ರದ ಹಾಡುಗಳನ್ನು ಕೇಳಿಸಲು ಏರ್ಪಡಿಸಿದ ಕಾರ್ಯಕ್ರಮ. ಇದೊಂದು ವಿಶಿಷ್ಟ ಪ್ರಯೋಗ. ನನ್ನ ಬಹು ದಿನಗಳ ಕನಸು ಈಗ ನನಸಾಗುತ್ತಿದೆ. ಹಾಡುಗಳು
ಮುಂದೆ ಓದಿ|ಮತ್ತಷ್ಟು...