|
| ಗುರುದತ್‌ರಿಂದ ಮತ್ತೊಂದು ಚಿತ್ರ |
ಕಾಮಣ್ಣನ ಮಕ್ಕಳು ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಚಿ.ಗುರುದತ್ ಈಗ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅದು ಏಪ್ರಿಲ್‌ನಲ್ಲಿ. ಚಿತ್ರದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ನಾಯಕರಾಗಿ ನಟಿಸಲಿದ್ದಾರಂತೆ. ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕು.
ಸದ್ಯ ಗುರುದತ್ ಅವರು ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ದಯಾಳ್ ನಿರ್ದೇಶನದ ಸರ್ಕಸ್ ಚಿತ್ರದಲ್ಲಿ ಇವರಿಗೊಂದು ಸೈಲೆಂಟ್ ಪಾತ್ರವಿತ್ತು. ಆ ಪಾತ್ರದ ಮೂಲಕವೇ ಕುತೂಹಲ ಸೃಷ್ಟಿಸುವ ಪ್ರಯತ್ನವನ್ನು ದಯಾಳ್ ಮಾಡಿದ್ದರು.
ರೂಪಾ ಅಯ್ಯರ್ ಅವರ ಮುಖಪುಟ ಚಿತ್ರದಲ್ಲೂ ಗುರುದತ್ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದಲ್ಲೂ ಗುರುಗೆ ಒಂದು ಪಾತ್ರವಿದೆ. ಇವೆಲ್ಲ ಮುಗಿದ ನಂತರ ತಮ್ಮ ನಿರ್ದೇಶನ ಕೆಲಸಕ್ಕೆ ಗುರು ಇಳಿಯಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ |
| |
|
|
|
|
|
|