ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಖಾಕಿ ಖದರ್
ವೀರ ಮದಕರಿ ಚಿತ್ರದಲ್ಲಿ ದೇವರಾಜ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಪಾತ್ರಕ್ಕೆ ದೇವರಾಜ್ ಅವರೇ ಬೇಕೆನ್ನುವುದು ಸುದೀಪ್ ಅವರ ಹಠವಾಗಿತ್ತು. ನಟ, ನಿರ್ದೇಶಕರಾಗಿ ಸುದೀಪ್ ನನಗೆ ತುಂಬಾ ಇಷ್ಟವಾಗುತ್ತಾರೆ. ಪುಟ್ಟದಾದರೂ ಚಿತ್ರಕ್ಕೊಂದು ತಿರುವು ನೀಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ದೇವರಾಜ್.

ದಿನೇಶ್ ಬಾನು ನಿರ್ದೇಶನದಲ್ಲಿ ವಿಷ್ಣುವರ್ಧನ್ ನಟಿಸಿರುವ ಸ್ಕೂಲ್ ಮಾಸ್ಟರ್ ಚಿತ್ರದಲ್ಲೂ ದೇವರಾಜ್‌ಗೆ ಪೊಲೀಸ್ ಆಫೀಸರ್ ಪಾತ್ರವಿದೆ. ಸದ್ಯ ದೇವರಾಜ್ ತಮಿಳಿನ ಶಂಕರ ಹಾಗೂ ತೆಲುಗಿನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ನೇಹಿತ ಶಂಕರನಾಗ್ ಇರಬೇಕಿತ್ತು ಎಂದು ದೇವರಾಜ್ ತಮ್ಮ ಗೆಳೆಯನನ್ನು ನೆನೆಯುತ್ತಾರೆ. ನಾನು ಶಂಕರ್‌ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದೇವರಾಜ್ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೇಲಕ್ಕೆ ಬಿದ್ದ ಚಿತ್ರಗಳು
ಬಂದ್ಲು ಸಾರ್…ರಾಜಕುಮಾರಿ
ಪ್ರೇಕ್ಷಕ ಮೆಚ್ಚಿದ 'ಈ ಸಂಭಾಷಣೆ'
ಗೆಲ್ಲುವ ವಿಶ್ವಾಸದಲ್ಲಿ ಆದರ್ಶ್
ಮತ್ತೆ ಉಪ್ಪಿ ವಿಭಿನ್ನವತಾರ
ಕಲಾವಿದರ ತಾಲೀಮು
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತೇಜಸ್ವಿನಿ ವರ್ತನೆಯಿಂದ ಟಿಕೆಟ್ ತಪ್ಪಿತು: ಡಿಕೆಶಿ
ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ....
ಪ್ರಧಾನಿಯಾಗುವ ಅರ್ಹತೆ ಆಡ್ವಾಣಿಗಿಲ್ಲ: ದೇಶಪಾಂಡೆ
ಬಿಜೆಪಿ ಮಡಿಲಿಗೆ ಸೇರಲಿರುವ ನಿರ್ಮಲಾ ವೆಂಕಟೇಶ್
ಮನರಂಜನೆ
ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ
ಮುಂದೆ ಓದಿ|ಮತ್ತಷ್ಟು...