ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಮೇಲಕ್ಕೆ ಬಿದ್ದ ಚಿತ್ರಗಳು
ಬುಧವಾರ, 4 ಮಾರ್ಚ್ 2009   ( 16:27 IST )
ವಾರಕ್ಕೆ ಎರಡು-ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ ಇದರಲ್ಲಿ ಹೆಚ್ಚಿನ ಚಿತ್ರಗಳು ಒಂದು ವಾರದಲ್ಲೇ ಎತ್ತಂಗಡಿಯಾಗುತ್ತಿವೆ. ಇನ್ನು ಕೆಲವು ಚಿತ್ರಗಳು ಓಡುತ್ತವೆ. ಈ ಸಾಲಿಗೆ ಸೇರುವ ಚಿತ್ರ ಅಂಬಾರಿ. ಅರ್ಜುನ್ ನಿರ್ದೇಶನದ ಈ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿದೆ.

ಹರಿಕೃಷ್ಣ ಅವರ ಸಂಗೀತ ಹಾಗೂ ಯೋಗೀಶ್ ಅವರ ನಟನೆ ಯುವ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದರಲ್ಲೂ ಯಾರೇ ನೀ ದೇವತೆಯೇ.. ಹಾಗೂ ಷೇಕೇ ಷೇಕೆ.. ಹಾಡುಗಳಂತು ಸೂಪರ್ ಹಿಟ್ ಆಗಿವೆ. ಇದರೊಂದಿಗೆ ನಾಯಕ ಯೋಗೀಶ್‌ಗೆ ಇನ್ನಷ್ಟು ಬೇಡಿಕೆ ಬಂದಿದೆ.

ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಿರುವ ಇತರ ಚಿತ್ರಗಳೆಂದರೆ ಬಿರುಗಾಳಿ, ಜಂಗ್ಲಿ ಹಾಗೂ ವೆಂಕಟ್ ಇನ್ ಸಂಕಟ್. ಹರ್ಷ ನಿರ್ದೇಶನದ ಬಿರುಗಾಳಿಯ ಹಾಡುಗಳನ್ನು ಹೆಣ್ಣುಮಕ್ಕಳು ಇಷ್ಟಪಟ್ಟರೆ ಚೇತನ್ ಅವರ ಫೈಟಿಂಗ್ ದೃಶ್ಯಗಳು ಯುವಕರನ್ನು ಚಿತ್ರಮಂದಿರಕ್ಕೆ ಕರೆ ತರುತ್ತಿದೆ. ಸೂರಿ ನಿರ್ದೇಶನದ ಜಂಗ್ಲಿ ಚಿತ್ರದಲ್ಲಿನ ವಿಜಯ್ ಅವರ ನೃತ್ಯ ಹಾಗೂ ಫೈಟಿಂಗ್ ದೃಶ್ಯಗಳಿಂದಾಗಿ ಚಿತ್ರ ಓಡುತ್ತಿದ್ದೆ, ವೆಂಕಟ ಇನ್ ಸಂಕಟದ ಕಲೆಕ್ಷನ್ ನಗರ ಪ್ರದೇಶಗಳಲ್ಲಿ ಚೆನ್ನಾಗಿ ಮೂಡಿಬಂದಿದೆ.ಈ ಸಂಭಾಷಣೆ ಚಿತ್ರ ಚೆನ್ನಾಗಿದ್ದರೂ ಚಿತ್ರ ಎತ್ತಂಗಡಿಯಾಗಿ ಆ ಜಾಗಕ್ಕೆ ನಂಯಜಮಾನ್ರು ಬಂದಿದ್ದಾರೆ.ಹೀಗೆ ಒಂದಷ್ಟು ಚಿತ್ರಗಳ ನಡುವೆ ಕೆಲವೇ ಕೆಲವು ಚಿತ್ರಗಳು ಓಡುತ್ತಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಂದ್ಲು ಸಾರ್…ರಾಜಕುಮಾರಿ
ಪ್ರೇಕ್ಷಕ ಮೆಚ್ಚಿದ 'ಈ ಸಂಭಾಷಣೆ'
ಗೆಲ್ಲುವ ವಿಶ್ವಾಸದಲ್ಲಿ ಆದರ್ಶ್
ಮತ್ತೆ ಉಪ್ಪಿ ವಿಭಿನ್ನವತಾರ
ಕಲಾವಿದರ ತಾಲೀಮು
ಕರಿಯ ಚಿತ್ರ ಮತ್ತೆ ಬಿಡುಗಡೆ
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತೇಜಸ್ವಿನಿ ವರ್ತನೆಯಿಂದ ಟಿಕೆಟ್ ತಪ್ಪಿತು: ಡಿಕೆಶಿ
ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ....
ಪ್ರಧಾನಿಯಾಗುವ ಅರ್ಹತೆ ಆಡ್ವಾಣಿಗಿಲ್ಲ: ದೇಶಪಾಂಡೆ
ಬಿಜೆಪಿ ಮಡಿಲಿಗೆ ಸೇರಲಿರುವ ನಿರ್ಮಲಾ ವೆಂಕಟೇಶ್
ಮನರಂಜನೆ
ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ
ಮುಂದೆ ಓದಿ|ಮತ್ತಷ್ಟು...