|
| |
|
|
|
|
|
| ದೈನಿಕ - ಮಿತ್ರರು ನಿಮ್ಮನ್ನು ಬೆಂಬಲಿಸುವರು. ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ಹಣಕಾಸಿನ ಕೊರತೆ ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣವೊಂದರ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಅನು ಪ್ರಭಾಕರ್‌ಗೆ ಚಿತ್ರಗಳಲ್ಲಿ ಅವಕಾಶಗಳೇನೋ ಕಡಿಮೆಯಾಗಿರಬಹುದು. ಆದರೆ ಅವರು ಸುಮ್ಮನೆ ಕುಳಿತಿಲ್ಲ. ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದಾರೆ. ಈ ಮೂಲಕ ಸಕ್ರಿಯರಾಗಿದ್ದಾರೆ |
| |
|
|
|
|
|
|
|