|
| ಮತ್ತೆ ಕನ್ನಡಕ್ಕೆ ಜೆನಿಲಿಯಾ |
ಕನ್ನಡಕ್ಕೆ ಮತ್ತೆ ಜೆನಿಲಿಯಾ ಬರುತ್ತಿದ್ದಾರೆ. ಸತ್ಯ ಇನ್ ಲವ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಈ ಬೆಡಗಿ ಈಗ ಪುನೀತ್ ನಾಯಕರಾಗಿರುವ ಚಿತ್ರದಲ್ಲೂ ನಟಿಸಲಿದ್ದಾರೆ. ಇದು ತೆಲುಗಿನ ರೆಡಿ ಚಿತ್ರ ರೀಮೇಕಾಗಿದ್ದು, ಗಜ ಚಿತ್ರದ ನಿರ್ದೇಶಕ ಮಾದೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಜೆನಿಲಿಯಾ ಮೂಲ ಚಿತ್ರದಲ್ಲೂ ಅಭಿನಯಿಸಿದ್ದಳು. ಹಾಗಾಗಿ ಆ ಪಾತ್ರಕ್ಕೆ ಅವರೇ ಸರಿ ಎಂದು ಹೊರಟರಂತೆ ನಿರ್ಮಾಪಕ ಆದಿತ್ಯಬಾಬು. ಆದರೆ ಜೆನಿಲಿಯಾ ಸದ್ಯಕ್ಕೆ ಬೊಮ್ಮರಿಲ್ಲು ಚಿತ್ರದ ಹಿಂದಿ ರೀಮೇಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಮೊದಲಿ ಆಗೋದಿಲ್ಲ ಎಂದರಂತೆ.
ಸದ್ಯಕ್ಕೆ ಬಿಜಿಯಾಗಿರುವ ಈಕೆ ಫೆಬ್ರವರಿ-ಮಾರ್ಚ್‌ನಲ್ಲಿ ಬಿಡುವು ಮಾಡಿಕೊಂಡು ಬರುವುದಾಗಿ ತಿಳಿಸಿದ್ದಾರಂತೆ. ಆ ಹೊತ್ತಿಗೆ ಪುನೀತ್ ಕೂಡಾ ರಾಜ್ ಸಿನಿಮಾ ಮುಗಿಸಿರುತ್ತಾರೆ. ಇದರಿಂದಾಗಿ ಆದಿತ್ಯಬಾಬು ಓಕೆ ಎಂದು ಹೇಳಿ ಆಕೆಗೆ ಅಡ್ವಾನ್ಸ್ ಕೊಟ್ಟಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಾನಸಿಯ ಮನಸು ಅರಳಿದೆ. ಈ ಮನಸು ಅರಳಲು ಕಾರಣ ಮೊಗ್ಗಿನ ಮನಸು. ಹೌದು, ಇತ್ತೀಚೆಗೆ ತೆರೆಕಂಡು ಎಲ್ಲರ ಮೆಚ್ಚುಗೆ ಪಡೆದ 'ಮೊಗ್ಗಿನ ಮನಸು' ಚಿತ್ರದ ಕಲಾವಿದರ ತಂಡದಲ್ಲಿ ಈಕೆಯೂ ಒಬ್ಬಳಾಗಿದ್ದಳು |
| |
|
|
|
|
|
|
|