ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಬಾಲಿವುಡ್‌ನತ್ತ ಮಂಜಣ್ಣ
ಶುಕ್ರವಾರ, 28 ನವೆಂಬರ್ 2008   ( 17:38 IST )
ನಿರ್ಮಾಪಕ ಮಂಜಣ್ಣ ಸದ್ಯದಲ್ಲೇ ಬಾಲಿವುಡ್‌ಗೆ ಹಾರಲಿದ್ದಾರೆ. ಹಾಗಂತ ಕನ್ನಡಿಗರ ಮೇಲೆ ಬೇಸರಿಸಿಕೊಂಡಿದ್ದಾರೆಂದು ಅರ್ಥ ಕಲ್ಪಿಸಬೇಕಾಗಿಲ್ಲ. ಅಲ್ಲೊಂದು ಹಿಂದಿ ಪಿಕ್ಚರ್ ತೆಗೆದು ಒಂದು ಕೈ ನೋಡಿಯೇ ಬಿಡೋಣ ಎಂದು ಹೊರಟ್ಟಿದ್ದಾರೆ.

ಅದಕ್ಕೆ ನಮ್ಮ ಕನ್ನಡ ನಟಿ ಶಿರಿನ್ ಕತೆ ಬರೆದಿದ್ದಾರೆ. ಇದನ್ನು ಹಿಂದಿಯಲ್ಲಿ ನಿರ್ಮಿಸಲು ಮಂಜಣ್ಣ ಮುಂದಾಗಿದ್ದಾರೆ. ಪಕ್ಕಾ ಹೊಡಿ ಬಡಿ ಕಥೆ. ಬಜೆಟ್ ಸ್ವಲ್ಪ ಜಾಸ್ತಿ. ನಿರ್ದೇಶಕ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಚಿತ್ರಕ್ಕಾಗಿ ಮಂಜಣ್ಣ ಬಾಂಬೆ ಕರ್ನಾಟಕ ಮಧ್ಯೆ ಓಡಾಡಿಕೊಂಡಿರುತ್ತಾರೆ.

ಈ ಚಿತ್ರದಲ್ಲಿ ನಾಯಕಿ ಶಿರಿನ್. ಯೋಗಿ ಚಿತ್ರೀಕರಣದಲ್ಲಿ ಶಿರಿನ್ ಮಂಜಣ್ಣನಿಗೆ ಬಾಲಿವುಡ್ ಚಿತ್ರ ಮಾಡುವ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಮಂಜಣ್ಣ ಕೂಡಾ ಆಸಕ್ತರಾಗಿ ಓಕೆ ಅಂದಿದ್ದಾರೆ. ನಾಯಕ ಯಾರು ಎಂದು ಗೊತ್ತಿಲ್ಲ. ಅಂದಹಾಗೆ ಮಂಜಣ್ಣ ಸದ್ಯ ಗೋವಾದಲ್ಲಿ ಚಿತ್ರೋತ್ಸವದಲ್ಲಿ ಬಿಜಿಯಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅದೃಷ್ಟದ ನಿರೀಕ್ಷೆಯಲ್ಲಿ ಮೆಂಟಲ್ ಮಂಜ
ಅಂಜದಿರು ಭರದ ಚಿತ್ರೀಕರಣ
ಧರಣಿಯಲ್ಲಿ ನಾಗಕಿರಣ್
ಕನ್ನಡಕ್ಕೆ ತ್ರಿಶಾ
ಪ್ರೇಮ್ ಕಹಾನಿ
ಭಾಗ್ಯದ ಬಳೆಗಾರ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...