ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಕನ್ನಡಕ್ಕೆ ತ್ರಿಶಾ
ಬೆಂಗಳೂರು, 26 ನವೆಂಬರ್ 2008   ( 17:01 IST )
ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಾರೆ ತ್ರಿಶಾ ಕನ್ನಡಕ್ಕೆ ಬರುತ್ತಿದ್ದಾರೆ. ತೆಲುಗಿನ ಅತಡು ಚಿತ್ರ್ರ ಕನ್ನಡಕ್ಕೆ ಬರುತ್ತಿದೆ. ಈ ಚಿತ್ರವನ್ನು ರಸಗುಲ್ಲ ಚಿತ್ರ ನಿರ್ದೇಶಕ ಗೋವರ್ಧನ್ ನಿರ್ದೇಶಿಸಲಿದ್ದಾರಂತೆ. ತೆಲುಗಿನ ಅತಡು ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ತ್ರಿಶಾ ನಟಿಸಿದ್ದರು. ಚಿತ್ರ ಕೂಡಾ ಸೂಪರ್ ಹಿಟ್ ಆಗಿತ್ತು.

ತೆಲುಗಿನಲ್ಲಿ ಈ ಚಿತ್ರ ಸುಮಾರು 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಆದರೆ ಕನ್ನಡದಲ್ಲಿ ಅಷ್ಟೊಂದು ದೊಡ್ಡ ಬಜೆಟ್ ಚಿತ್ರ ಮಾಡಲು ಸಾಧ್ಯವಿಲ್ಲ. ಆದರೆ 5 ರಿಂದ 7 ಕೋಟಿ ರೂ.ವರೆಗಿನ ಚಿತ್ರ ನಿರ್ಮಿಸಬಹುದು. ಚಿತ್ರಕ್ಕೆ ಹಣ ಖರ್ಚಾದರೂ ಪರ್ವಾಗಿಲ್ಲ ಪುನೀತ್ ಅಥವಾ ದರ್ಶನ್ ನಾಯಕನಾಗಬೇಕು ಎಂದುಕೊಂಡಿದ್ದೇನೆ. ಇನ್ನೂ ಇವರ ಡೇಟ್ಸ್ ಹೊಂದಾಣಿಕೆಯಾದರೆ ನಂತರ ತ್ರಿಶಾ ಡೇಟ್ಸ್ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ ಎಂದು ನಿರ್ದೇಶಕರು ವಿವರಿಸಿದರು.

ಡೇಟ್ಸ್ ವಿಷಯವಾಗಿ ತ್ರಿಶಾರ ಅಮ್ಮ ಹಾಗೂ ಮ್ಯಾನೇಜರ್‌ರಲ್ಲಿ ಮಾತನಾಡಿದ್ದೇನೆ. ಇದಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತ್ರಿಶಾಳಿಗೆ ಬೇರೆ ಬೇರೆ ಭಾಷೆಗಳಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡಕ್ಕೆ ಬಂದರೆ ಅವರ ಅಭಿಮಾನಿಗಳು ಬಂದು ಚಿತ್ರ ನೋಡಬಹುದು ಎನ್ನುವುದು ಗೋರ್ವರ್ಧನ್ ವಿವರಿಸಿದರು. ತೆಲುಗಿನ ಅತಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಧರಣಿಯಲ್ಲಿ ನಾಗಕಿರಣ್
ಪ್ರೇಮ್ ಕಹಾನಿ
ಭಾಗ್ಯದ ಬಳೆಗಾರ
ಮಾತುಕತೆಯಲ್ಲಿ ಕೌಶಿಕ್
ದೇವನಹಳ್ಳಿ ಸುತ್ತ..
ಪ್ರೇಮಂ ಶರಣಂ ಗಚ್ಛಾಮಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರು ಪೂಜಿಸಿದ ಖಾಕಿ ಕವರ್
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ...
ಕೋಟ್ಯಂತರ ರೂ. ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ
ಹುಬ್ಬಳ್ಳಿ ಜೆಡಿಎಸ್ ಕಾರ್ಯತಂತ್ರ
ಮನರಂಜನೆ
ಹೊಸ ಚಿತ್ರ - ಇದೊಂದು ಪಕ್ಕಾ ಲವ್ ಸ್ಟೋರಿ. ಸದಾಶಿವನಗರದ ಹುಡುಗಿ. ಶ್ರೀರಾಂಪುರ ಹುಡುಗ. ಇಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಆ ಪ್ರೀತಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ನಾನು ಕಥೆ ಮಾಡುವಾಗ ಕಲ್ಪನೆ
ಮುಂದೆ ಓದಿ|ಮತ್ತಷ್ಟು...