ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಅಮಿತ್‌ನ ಮುಂಗಾರಿನ ಮೊದಲ ಹನಿ
ಬೆಂಗಳೂರು, 15 ನವೆಂಬರ್ 2008   ( 16:29 IST )
ಮುಂಗಾರು ಮಳೆ ಚಿತ್ರ ಹಿಟ್ ಆದ ನಂತರ ಮಳೆ ಹೆಸರಿನ ಸಾಕಷ್ಟು ಚಿತ್ರಗಳು ತೆರೆಗೆ ಬಂದಷ್ಟೆ ವೇಗದಲ್ಲಿ ಮರೆಯಾಗಿದೆ. ಇದೀಗೆ ಅಮಿತ್ ನಿರ್ದೇಶನದ ‘ಮುಂಗಾರಿನ ಮೊದಲ ಹನಿ’ ಸಿನಿಮಾ ಸೆಟ್ಟೇರುತ್ತಿದೆ.

ಚಿತ್ರದ ಕಥೆ ಹಾಗೂ ಅವರ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಭೂಮಿಗೆ ಫಸಲು ತಂದು ಕೊಡುವುದು ಮುಂಗಾರಿನ ಮಳೆ. ಅದೇ ರೀತಿ ಪ್ರತಿಯೊಬ್ಬರ ಜೀವನದಲ್ಲೂ ಹುಟ್ಟುವ ಮೊದಲು ಪ್ರೀತಿ ಎಂದೆಂದಿಗೂ ಮರೆಯಲಾಗದು. ಮುಂಗಾರಿನ ಹನಿ ಎಷ್ಟು ಪ್ರಾಮುಖ್ಯವೋ ಹದಿಹರೆಯದ ಮನಸ್ಸಿನಲ್ಲಿ ಹುಟ್ಟುವ ಮೊದಲ ಪ್ರೀತಿ ಸವಿಯಾಗಿರುತ್ತದೆ ಎಂದು ಈ ಚಿತ್ರದಲ್ಲಿ ತೋರಿಸುತ್ತಿದ್ದೇನೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ನಾಯಕರ ಆಯ್ಕೆ ಅಂತಿಮ ಹಂತದಲ್ಲಿದೆ. ಯಶ್ ಅಥವಾ ಧ್ಯಾನ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಸವಿಸವಿನೆನಪು ಹಾಗೂ ಗಂಗಾಕಾವೇರಿಯಲ್ಲಿ ನಟಿಸಿದ್ದ ಮಲ್ಲಿಕಾ ಕಫೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಣಿ ರತ್ನಮಾಲಾರ ಹಾಡಿನ ಚಿತ್ರೀಕರಣ
ಶೂಟೌಟ್‌ನ ದಯಾ
ರಘು ಮುಖರ್ಜಿಯವರ 'ಸವಾರಿ' ಬರುತಿದೆ
ಮಂಜು ದಿಲ್‌ಖುಷ್ ಹುವಾ
ಮತ್ತೆ ನಟನೆಗೆ ಮರಳಿದ ರಾಜು ಅನಂತಸ್ವಾಮಿ
ಮತ್ತೆ ಒಂದಾದ ಚೈತನ್ಯ-ಚೇತನ್ ಜೋಡಿ
ಗ್ರಹ ಗತಿ
ದೈನಿಕ - ಹಲವು ವಿಚಾರಗಳ ಬಗ್ಗೆ ಒಡಹುಟ್ಟಿದವರಲ್ಲಿ ವಿನಿಮಯ ಮಾಡಿಕೊಳ್ಳಲಿರುವಿರಿ. ಸಂಶೋಧನೆಯ ಕುರಿತು ಆಸಕ್ತಿ ಬರಲಿದೆ. ಸ್ವತ್ತು ತಗಾದೆಗಳು ಫಲಪ್ರದವಾಗಲಿದೆ. ಹಲವು ಮಾತುಕತೆಗಳು ನಡೆಯಲಿದೆ. ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿರುವಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆನೆಗಳ ಸರಣಿ ಸಾವು: ವರದಿಗೆ ಹೈಕೋರ್ಟ್ ಸೂಚನೆ
ಆನೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ....
ಚಂದ್ರಯಾನ-1ರಿಂದ ಚಂದ್ರನ ಮೇಲ್ಮೈಗೆ ಉಪಕರಣ
ರಾಗ ಬದಲಿಸಿದ ಜಾಫರ್ ಷರೀಫ್
ಮನರಂಜನೆ
ಹೊಸ ಚಿತ್ರ - 'ನಿಷೇಧಾಜ್ಞೆ' ಚಿತ್ರ ಬಿಡುಗಡೆಯಾಗುವ ಮುನ್ನವೇ ನಿರ್ದೇಶಕ ಪದ್ಮನಾಭ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು ದಯಾ. ದಿಲ್ಲಿಯಲ್ಲಿ ನಡೆದ ಒಂದು ಶೂಟೌಟ್ ಘಟನೆಯನ್ನು ಚಿತ್ರದ ಆಧರಿಸಿದೆ ಎನ್ನುತ್ತಾರೆ ಪದ್ಮನಾಭ್.
ಮುಂದೆ ಓದಿ|ಮತ್ತಷ್ಟು...