ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ದೇಸಾಯಿಯವರ ಸರಿಗಮ
ಬೆಂಗಳೂರು, ಶನಿವಾರ, 8 ನವೆಂಬರ್ 2008   ( 15:55 IST )
ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದವರು. ಬೆಳೆಂದಿಗಳ ಬಾಲೆ, ನಮ್ಮೂರ ಮಂದಾರ ಹೂವೆ, ನಿಶ್ಕರ್ಷ, ಸ್ಪರ್ಶ… ಹೀಗೆ ಗಾಂಧಿನಗರದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದರು.

ಆದರೆ ಆ ಬಳಿಕ ದೇಸಾಯಿ ಮಾಡಿದ ಚಿತ್ರಗಳೆಲ್ಲಾ ಯಾಕೋ ನೆಲಕಚ್ಚಿದವು. ಕ್ಷಣ ಕ್ಷಣ ಚಿತ್ರದ ಬಂದಷ್ಟೆ ವೇಗದಲ್ಲಿ ಹಿಂದೆ ಸರಿಯಿತು. ಇದೀಗ ಮತ್ತೊಂದು ಚಿತ್ರ ಹಿಡಿದುಕೊಂಡು ದೇಸಾಯಿ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರದ ಹೆಸರು ‘ಸರಿಗಮ’.

ಇದನ್ನು ಸ್ಪರ್ಶ ಚಿತ್ರಕ್ಕೆ ಇಡಬೇಕೆಂದು ಕೊಂಡ ಟೈಟಲ್ ಅಂತೆ. ಆದರೆ ಅದನ್ನು ರವಿಚಂದ್ರನ್ ರಿಜಿಸ್ಟರ್ ಮಾಡಿಸಿ ಬಿಟ್ಟಿದ್ದರಂತೆ. ಕೊನೆಗೂ ದೇಸಾಯಿ ಕೈಗೆ ಸಿಕ್ಕಿದೆ. ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ. ಹಿರಿಯ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ನಾಯಕಿ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಮೇಶ್‌ರ ತಾಕತ್ತು
ಕಲಾಕಾರ್‌ನಾಗಿ ಕಸಿನ ಬೆನ್ನತ್ತಿ ಹರೀಶ್
ಮಾಸ್ಟರ್ ಚಿತ್ರೀಕರಣ ಪೂರ್ಣ
ಮುರಾರಿಯಾಗಲಿರುವ ಮುರಳಿ
ಗೌತಮನಿಗೆ ಪರಭಾಷಾ ನಟಿ
ರಾಧಿಕಾರ ಲವ್ ಗುರು
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್,
ಮುಂದೆ ಓದಿ|ಮತ್ತಷ್ಟು...
ಸಮಾಚಾರ
NRB
 
ಬೆಂಬಲಿಗರ ಜತೆ ಸಿದ್ದು ರಹಸ್ಯ ಮಾತುಕತೆ
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗರು ನಗರದ ಹೊಟೇಲ್ ವೊಂದರಲ್ಲಿ...
ಮೇವರಿಕ್ ಗುತ್ತಿಗೆ: ಹೈಕೋರ್ಟ್ ತಡೆಯಾಜ್ಞೆ
ಪಕ್ಷದ ಗೆಲುವಿಗೆ ತಾಳ್ಮೆ ಹಾಗೂ ಹುಮ್ಮಸ್ಸು ಅಗತ್ಯ: ಡಿ.ಕೆ.ಶಿ
ಮನರಂಜನೆ
ಹೊಸ ಚಿತ್ರ - ಮೊಗ್ಗಿನ ಮನಸು ಚಿತ್ರದ ಮೂಲಕ ಗಮನ ಸೆಳೆದ ರಾಧಿಕ್ ಪಂಡಿತ್ ಇದೀಗ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು ಲವ್ ಗುರು.
ಮುಂದೆ ಓದಿ|ಮತ್ತಷ್ಟು...