|
| ಹಾಗೆ ಸುಮ್ಮನೆಯ ಧ್ವನಿ ಸುರುಳಿ |
| ಬೆಂಗಳೂರು, ಶುಕ್ರವಾರ, 17 ಅಕ್ಟೋಬರ್ 2008 ( 17:20 IST ) | |
‘ಹಾಗೆ ಸುಮ್ಮನೆ’ ಚಿತ್ರದ ಧ್ವನಿ ಸುರುಳಿ ಇತ್ತೀಚೆಗೆ ಬಿಡುಗಡೆಗೊಂಡಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದಾರೆ.
ಮುಂಗಾರು ಮಳೆಯ ಚಿತ್ರತಂಡದ ಬಹುತೇಕ ತಂತ್ರಜ್ಞರು ಇಲ್ಲಿ ಕೆಲಸ ಮಾಡಿದ್ದಾರೆ. ಚಿತ್ರವಿಡೀ ಸೂಪರ್ 35 ಕ್ಯಾಮೆರಾ ಬಳಸಿರುವುದು ಚಿತ್ರದ ವಿಶೇಷತೆ. ಉಳಿದಂತೆ ಚಿತ್ರವನ್ನು ಝೀ ಮೋಷನ್ ಪಿಕ್ಚರ್ಸ್ ಖರೀದಿಸಿರುವುದು ಪ್ರೀತಂ ಅವರಿಗೆ ಚಿತ್ರದ ಮೊದಲ ಗೆಲುವು ಎಂದೆನೆಸಿದೆ.
ಚಿತ್ರದಲ್ಲಿ ಕಿರಣ್- ಸುಹಾಸಿ ನಾಯಕ ನಾಯಕಿಯರು. ಮಳೆ ಹುಡುಗಿ ಪೂಜಾ ಗಾಂಧಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರಿಂದ ಆರು ಹಾಡುಗಳನ್ನು ಬರೆಸಿದ್ದಾರೆ. ಮುಂಗಾರು ಮಳೆಯ ಗಾಳಿಯೂ ಸೋಕದಂತೆ ಚಿತ್ರದ ನಿರ್ದೇಶಿಸಿದ್ದಾರೆ ಪ್ರೀತಂ ಗುಬ್ಬಿ. ಹಾಗೆ ಸುಮ್ಮನೆ ಏನಾಗುತ್ತೋ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಾಘವೇಂದ್ರ ರಾಜ್ ಕುಮಾರ್ ಜೊತೆ ನಟಿಸಿದ್ದ ಪಕದ್ಮನೆ ಹುಡುಗಿ ಚಿತ್ರದ ನಾಯಕಿ ರಂಜಿತಾ ಮತ್ತೆ ಗಾಂದಿನಗರದತ್ತ ಹೆಜ್ಜೆ ಹಾಕಿದ್ದಾರೆ. |
| |
|
|
|
|
|
|
|