|
| ಮಚ್ಚಾನಿಗೆ ರಿರೆಕಾರ್ಡಿಂಗ್ |
| ಬೆಂಗಳೂರು, ಮಂಗಳವಾರ, 14 ಅಕ್ಟೋಬರ್ 2008 ( 17:49 IST ) | |
ಮಚ್ಚಾ ಚಿತ್ರದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೆಲಸ ನಡೆಯುತ್ತಿದೆ. ರಿರೆಕಾರ್ಡಿಂಗ್ ಮಾಸ್ಟರ್ ಸಾಧುಕೋಕಿಲಾ ಚಿತ್ರಕ್ಕೆ ರಿರೆಕಾರ್ಡಿಂಗ್ ಕೆಲಸ ಪ್ರಾರಂಭಿಸಿದ್ದಾರೆ.
ಚಿತ್ರಕ್ಕೆ ಜೀವನ್ ನಾಯಕ. ಚಿತ್ರ ಇನ್ನೂ ಬಿಡುಗಡೆಯೇ ಕಂಡಿಲ್ಲ. ಆಗಲೇ ನಾಯಕ ಜೀವನ್ ಗೆ ಆಫರ್ ಗಳ ಸುರಿಮಳೆ. ಕನ್ನಡ ಮತ್ತು ತೆಲುಗಿನಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ಇದೀಗ ಬಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆಯಂತೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಹೇಶ್ಚಂದ್ರ ಅಲಿಯಾಸ್ ಮಚ್ಚ ಚಿತ್ರ ಎಲ್ಲಾ ಆಕ್ಷನ್ ಚಿತ್ರಗಳಿಗಿಂತ ಭಿನ್ನ ಎಂಬುದು ಜೀವನ್ ಅಭಿಪ್ರಾಯ. 90ದಿನಗಳಿಗೂ ಹೆಚ್ಚು ಶೂಟಿಂಗ್ ಮಾಡಿರುವ ಚಿತ್ರಕ್ಕಾಗಿ ಮೂರುವರೆ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಚಿತ್ರ ನವೆಂಬರ್ ನಲ್ಲಿ ಬಿಡುಗಡೆ ಕಾಣಲಿದೆ. ಚಿತ್ರದಲ್ಲಿ ಅಶೋಕ್ ಖೇಣಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಿತಾ ಜೈನ್ ಚಿತ್ರದ ನಾಯಕಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸಿನೆಮಾ ನಟನನ್ನು ಮದುವೆಯಾಗಲು ಒಲ್ಲೆ, ಸಹವಾಸವೇ ಬೇಡವೇ ಬೇಡ, ಯಾಕೆಂದರೆ ನಟರು ತುಂಬ ಚೆನ್ನಾಗಿ ನಟಿಸುತ್ತಾರೆ ಹೀಗೆಂದು ಬಾಂಬ್ ಸಿಡಿಸಿರುವ ಖ್ಯಾತಿ ನಟಿ ಅಂದ್ರಿತಾ ಅವಳದ್ದು. ಜನಪ್ರಿಯ ಮಾಸಪತ್ರಿಕೊಂದಕ್ಕೆ ಸಂದರ್ಶನ ನೀಡಿರುವ ಈಕೆ ಈ ಅಭಿಪ್ರಾಯವನ್ನು |
| |
|
|
|
|
|
|
|