ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಚೆನ್ನೈನಲ್ಲಿ ಜನ್ಮದ ಪಾಡು
ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008   ( 16:18 IST )
ಕಾವೇರಿ ಗಲಾಟೆ, ಹೊಗೇನಕಲ್ ಯೋಜನೆ ವಿವಾದದಿಂದಾಗಿ ಚೆನ್ನೈನಲ್ಲಿ ಕನ್ನಡ ಚಿತ್ರರಂಗ ಚಿತ್ರೀಕರಣ ನಡೆಸುವುದು ಹರಸಾಹಸವೇ ಸರಿ. ಆದರೆ ಇತ್ತೀಚೆಗೆ 'ಜನ್ಮ' ಚಿತ್ರತಂಡ 10 ದಿನಗಳ ಕಾಲ ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ.

ನಾಯಕ ನಾಯಕಿಯನ್ನು ಹುಡುಕಿಕೊಂಡು ಚೆನ್ನೈಗೆ ಬರುತ್ತಾನೆ. ಅಲ್ಲಿ ಸ್ಥಳೀಯ ರೌಡಿಗಳನ್ನು ಸದೆಬಡಿದು ನಾಯಕಿಯನ್ನು ಕಾವೇರಿ ತವರಿಗೆ ಕರೆತರುತ್ತಾನೆ. ಇದು ಚಿತ್ರದ ಒನ್ ಲೈನ್ ಸ್ಟೋರಿ.

ಆದರೆ ಚಿತ್ರತಂಡ ಭಯದಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಿದೆ. ಕನ್ನಡದವರು ಎಂದರೆ ಅಲ್ಲಿನ ಅಧಿಕಾರಿಗಳಿಗೆ ಅಸಡ್ಡೆ. ಮಾರುವೇಷದಲ್ಲಿ ಚಿತ್ರೀಕರಣ ಮಾಡಬೇಕಾದ ಪರಿಸ್ಥಿತಿ ಬಂತು. ಇನ್ನು 10 ದಿನ ಚಿತ್ರೀಕರಣ ಮಾಡಬೇಕಿತ್ತು. ಚಿತ್ರೀಕರಣ ಮಾಡುವುದು ಕಷ್ಟ ಎಂದು ಗೊತ್ತಾದ ಬಳಿಕ ಪ್ಯಾಕಪ್ ಮಾಡಿಕೊಂಡು ಬಂದೆ ಎನ್ನುತ್ತಾರೆ ನಿರ್ದೇಶಕ ಚಕ್ರವರ್ತಿ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿರುಗಾಳಿಯ ಎರಡರ ನಂಟು
ಗೋಲ್ಡನ್ ಸ್ಟಾರ್ ಗಣೇಶ್‌ರ ಸಂಗಮ
ನವೀನ್ ಧಿಮಾಕು
ಮಂದಾಕಿನಿಗೂ 'ಎ' ಕಾಟ!
ರೈಟರ್‌ನಾಗಲಿರುವ ಧ್ರುವ
ಮಳೆ ಬರಲಿ ಮಂಜು ಇರಲಿ ಪ್ರಥಮ ಹಂತ ಪೂರ್ಣ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...