|
| ಬಿರುಗಾಳಿಯ ಎರಡರ ನಂಟು |
| ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008 ( 16:09 IST ) | |
ಹೀಗೆ ಆಗುವುದು ಅಪರೂಪ. ಇದು ನಿರ್ದೇಶಕ ಹರ್ಷರವರ ಎರಡನೇ ಚಿತ್ರವಾದರೆ, ಆ ದಿನಗಳು ಚಿತ್ರದ ಬಳಿಕ ನಾಯಕ ಚೇತನ್‌ಗೂ ನಟಿಸುತ್ತಿರುವ ಎರಡನೇ ಚಿತ್ರ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಇದು 'ಬಿರುಗಾಳಿ' ಚಿತ್ರದ ವಿಶೇಷತೆ.
ಇಬ್ಬರ ಗೆಳೆಯರ ಆಸೆ ಕನಸುಗಳನ್ನು ಬಹಳ ನೈಜತೆಯಿಂದ ರೂಪಿಸಿ ಗೆಳೆಯ ಚಿತ್ರದಲ್ಲಿ ಭೇಷ್ ಎನಿಸಿಕೊಂಡಿದ್ದ ನಿರ್ದೇಶಕರು ಮತ್ತೊಂದು ಹೊಸ ಪ್ರಯತ್ನದಲ್ಲಿದ್ದಾರೆ. ಇನ್ನೊಂದೆಡೆ ಆ ದಿನಗಳು ಚಿತ್ರದಲ್ಲಿ ಮುಗ್ಧ ಪ್ರೇಮಿಯಾಗಿ ನಟಿಸಿದ್ದ ಚೇತನ್ ಇಲ್ಲಿ ಮಾಸ್ ಹೀರೋ ಆಗಿದ್ದಾರೆ.
ಚಿತ್ರದಲ್ಲಿ ಸಿತಾರವೈದ್ಯ ಹಾಗೂ ಕರಿಷ್ಮಾ ನಾಯಕಿಯರು. ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಭರದಿಂದ ಸಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|