|
| ಗ್ಲ್ಯಾಮರಸ್ ಸೋನಾ ಕನ್ನಡಕ್ಕೆ ಎಂಟ್ರಿ |
| ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008 ( 17:45 IST ) | |
ಕನ್ನಡಕ್ಕೆ ಮತ್ತೊಬ್ಬ ಪರಭಾಷಾ ನಟಿಯ ಎಂಟ್ರಿಯಾಗಿದೆ. ಮಾದಕ ಕಂಗಳ ಬೆಡಗಿ ಸೋನಾ ಇದೀಗ ನಂಯಜಮಾನ್ರು ಚಿತ್ರದ ನಾಯಕಿ.
ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಈಕೆಗೆ ಕನ್ನಡ ಗೊತ್ತಿಲ್ಲದಿದ್ದರು. ಕನ್ನಡ ಚಿತ್ರರಂಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಬಹಳ ಪ್ರೀತಿಯಿಂದ ವಿಚಾರಿಸಿಕೊಳ್ಳುವ ಬಗ್ಗೆ ಕೃತಜ್ಞತೆಯಿಂದ ಹೇಳುತ್ತಾರೆ. ನಂಯಜಮಾನ್ರು ಚಿತ್ರದಲ್ಲಿ ಡಾ| ವಿಷ್ಣುವರ್ಧನ್‌ಗೆ ಪರ್ಸನಲ್ ಸೆಕ್ರೆಟರಿಯಾಗಿ ಕಾಣಿಸಿಕೊಳ್ಳುತ್ತಿರುವ ಸೋನಾ, ಸ್ವಲ್ಪ ಗ್ಲ್ಯಾಮರಸ್ ರೋಲ್ ಎಂದು ನಗುತ್ತಾರೆ.
ಅಂದ ಹಾಗೆ ಸೋನಾ ಈಗಾಗಲೇ ದೇಶ, ವಿದೇಶದಾದ್ಯಂತ ಕುತೂಹಲ ಮೂಡಿಸಿದ್ದ ರಜನೀಕಾಂತ್ ನಟಿಸಿರುವ ಕುಚೇಲನ್ ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಿದ್ದಾರಂತೆ. ಇದು ಅವರಿಗೆ ಟ್ರೇಡ್ ಮಾರ್ಕ್. ಇದೀಗ ದಕ್ಷಿಣ ಭಾರತದಲ್ಲಿ ನೆಲೆಯೂರಳು ಸೋನಾ ನಿಶ್ಚಯಿಸಿದ್ದಾರಂತೆ. ಗುಡ್ಲಕ್.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ |
| |
|
|
|
|
|
|
|