ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಮತ್ತೊಂದು ಮೂಕಿ ಚಿತ್ರ ಮಿರರ್
ಬೆಂಗಳೂರು, ಮಂಗಳವಾರ, 22 ಜುಲೈ 2008   ( 15:47 IST )
ಕನ್ನಡದಲ್ಲಿ ಮತ್ತೊಂದು ಮೂಕಿ ಚಿತ್ರ ಸಿದ್ಧವಾಗಿದೆ. ಇನ್ನೇನು ಸದ್ಯದಲ್ಲೇ ತೆರೆಗೆ ಬರಲಿದೆ. ಪುಷ್ಪಕ ವಿಮಾನದ ನಂತರ ಬರುತ್ತಿರುವ ಎರಡನೇ ಚಿತ್ರವಿದು. ಚಿತ್ರದ ಹೆಸರು 'ಮಿರರ್'. ಮ.ಬಾ. ಅಲಿಯಾಸ್ ಮಂಜುನಾಥ್ ಬಾಬು ಎಂಬವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರದ ನಾಯಕನ ಹೆಸರು ಅಜಯ್ ಕುಮಾರ್ ಅಲಿಯಾಸ್ ಗುಂಡ ಪಕ್ರು. ಇವರ ಎತ್ತರ 76 ಸೆಂಟಿಮೀಟರ್. ಪ್ರೌಢ ಪಾತ್ರ ಮಾಡುವ ಜಗತ್ತಿನ ಅತ್ಯಂತ ಕುಬ್ಜ ನಟ ಎಂದು ಇವರ ಹೆಸರಿನಲ್ಲಿ ಗಿನ್ನೆಸ್ ದಾಖಲೆ ಇದೆ. ಚಿತ್ರವನ್ನು ವಿಶಿಷ್ಟವಾಗಿ ಮಾಡಲಾಗಿದೆಯಂತೆ.

ಈ ಹಿಂದೆ ಕುಳ್ಳರ ಲೋಕ ಚಿತ್ರದಲ್ಲೂ ಕೇವಲ 76 ಸೆಂಟಿ ಮೀಟರ್ ಉದ್ದದ ಮನುಷ್ಯ ಇರಲಿಲ್ಲ. ಆದರೆ ಈ ಚಿತ್ರಕ್ಕೆ ಅಜಯ್ ಹೊಂದುವುದರಿಂದ ಅವರನ್ನೇ ಆಯ್ಕೆ ಮಾಡಲಾಯಿತು ಎಂದು ನಿರ್ದೇಶಕ ಮಂಜನಾಥ್. ಮಿರರ್ ಯಾವ ರೀತಿ ಪ್ರತಿಫಲಿಸುತ್ತದೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇಂಗ್ಲೆಂಡ್‌ನಲ್ಲಿ ಮೂಡಲಿರುವ ತಾಜ್ಮಹಲ್!
ಮುಸ್ಸಂಜೆ ಮಾತು ಸುರೇಶ್ ಜೈನ್ ದಿಲ್‌ಕುಶ್
ಮಂಜಿನ ಹನಿ ಉದುರಿಸಲಿರುವ ಕ್ರೇಜಿಸ್ಟಾರ್
ಮೊಗ್ಗಿನ ಮನಸು'ಳ್ಳವರು
ಪಯಣ ಬೆಳೆಸಲಿರುವ ರವಿಶಂಕರ್
ಜನುಮದ ಗೆಳತಿ ಪೂರ್ಣ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...