ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಗೋವಾ‌ದಲ್ಲಿ ಪರಿಚಯ!
ಬೆಂಗಳೂರು, ಶುಕ್ರವಾರ, 11 ಜುಲೈ 2008   ( 15:38 IST )
ಗೋವಾದಲ್ಲಿ ಪರಿಚಯ ನಡೆಯುತ್ತಿದೆ. ರೇಖಾ ತರುಣ್ ಪರಸ್ಪರ ಪರಿಚಯದಲ್ಲಿ ಬ್ಯುಸಿಯಾಗಿದ್ದಾರೆ. ಕೆ. ಸಂಜಯ್ ನಿರ್ದೇಶಿಸುತ್ತಿರುವ 'ಪರಿಚಯ' ಚಿತ್ರದ ಚಿತ್ರೀಕರಣ ಗೋವಾದಲ್ಲಿ ಸಾಗುತ್ತಿದೆ.

ತಮ್ಮ ವಿಶಿಷ್ಟ ಹೇರ್ ಸ್ಟೈಲ್ನೊಂದಿಗೆ ಕಾಣಿಸಿಕೊಂಡಿರುವ ತರುಣ್‌ರಲ್ಲಿ ಈ ಬಗ್ಗೆ ಕೇಳಿದರೆ ಎಲ್ಲಾ ಚಿತ್ರಕ್ಕಾಗಿ ಎಂದು ನಗುಮುಖದಿಂದ ಉತ್ತರಿಸುತ್ತಾರೆ. ಯಶಸ್ಸಿನ ನಿರೀಕ್ಷೆಯಲ್ಲಿ ಗೆಳೆಯ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು. ತರುಣ್ ಅಭಿನಯದ ಇನ್ನೊಂದು ಚಿತ್ರ ಸೀನ ಕೊನೆಯ ಹಂತದಲ್ಲಿದೆ.

ಈ ಹಿಂದೆ ಹುಡುಗಾಟ ಚಿತ್ರದ ತಂತ್ರಜ್ಞರೆಲ್ಲಾ ಈ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಆ ಚಿತ್ರ ಸದ್ದಿಲ್ಲದೆ ಭರ್ಜರಿ ಯಶಸ್ಸು ಗಳಿಸಿತ್ತು. ಈಗ ಪರಿಚಯದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ಸಂಜಯ್. ಚಿತ್ರದಲ್ಲಿ ಅವಿನಾಶ್, ಶೋಬರಾಜ್, ಸುಧಾ ಬೆಳವಾಡಿ ಕಾಶಿ, ಕೋಮಲ್ ಮೊದಲಾದವರಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗಿರೀಶ್‌ರ ಪ್ರೀತಮ್
ಗಂಗಾ ಕಾವೇರಿಯಾಗಿ ಹರಿಯಲಿರುವ ಮಲ್ಲಿಕಾ ಕಪೂರ್
ಗೊಲ್ಲ ಕೆಂಪನಾದ!
ಕಂಪು ಮೂಡಿಸುವುದೇ ಚಿಕ್ಕಮಗಳೂರ ಚಿಕ್ಕಮಲ್ಲಿಗೆ?
ಬಿರುಗಾಳಿ ಎಬ್ಬಿಸಲಿದ್ದಾರೆಯೇ ಹರ್ಷ-ಚೇತನ್?
ಪ್ರೀತಿಯ ತೇರು ಎಳೆಯಲಿರುವ ತನಿಲ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಪಚುನಾವಣೆಯಲ್ಲಿ ಜೆಡಿಎಸ್ ಜತೆ ಸಖ್ಯ: ಖರ್ಗೆ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪಕ್ಷಾಂತರಗೊಂಡಿರುವುದರಿಂದ ಎರಡೂ ಪಕ್ಷಗಳ ನಾಯಕರು ಈಗ ಸಮಾನ ದುಃಖಿಗಳು.
ಲೋಕಸಭಾ ಚುನಾವಣೆ ಕಣದಿಂದ ಅಂಬರೀಷ್ ಹಿಂದಕ್ಕೆ
ನೈಸ್ ಕಾಮಗಾರಿಗೆ ಸುಪ್ರೀಂ ಕೋರ್ಟ್ ಅಸ್ತು
ಮನರಂಜನೆ
ಚಿತ್ರ ಸುದ್ದಿ - ಗಾಳಿಪಟದಲ್ಲಿ ಬೋಲ್ಡ್ ನಟಿಯಾಗಿ ಕಾಣಿಸಿಕೊಂಡ ಭಾವನಾ ರಾವ್ ಈಗ ಗಗನಸಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ 'ಗಗನಸಖಿ'ಗೆ ಭಾವನ ನಾಯಕಿ.
ಮುಂದೆ ಓದಿ|ಮತ್ತಷ್ಟು...