|
| ಪ್ರೇಮ್ ಕಹಾನಿ ಓಕೆ | |
ಕೊನೆಗೂ 'ಪ್ರೇಮ್ ಕಹಾನಿ' ಚಿತ್ರ ತಂಡ ಖುಷಿಗೊಂಡಿದೆ. ಚಿತ್ರದ ಟೈಟಲ್ ಬಗ್ಗೆ ಇದ್ದ ವಿವಾದ ಕೊನೆಗೊಂಡು ವಾಣಿಜ್ಯ ಮಂಡಳಿ ಅದೇ ಟೈಟಲ್‌ಗೆ ಓಕೆ ಅಂದಿದೆ. ಈ ಹಿಂದೆ ಅನ್ಯ ಭಾಷಾ ಟೈಟಲ್‌ಗಳನ್ನು ತಿರಸ್ಕರಿಸಲಾಗುವುದು ಎಂದು ಮಂಡಳಿ ಹೇಳಿತ್ತು. ಅದರಂತೆ ಪ್ರೇಮ್ ಕಹಾನಿ ಟೈಟಲ್ ಬಗ್ಗೆ ಅಪಸ್ವರ ಎತ್ತಿತ್ತು.
ಆದರೆ ಈಗ ಸಭೆ ನಡೆಸಿ ಅದೇ ಟೈಟಲ್ಲಿನಲ್ಲಿ ಚಿತ್ರ ಬಿಡುಗಡೆ ಮಾಡಲು ಮಂಡಳಿ ಅನುಮತಿ ನೀಡಿದೆ. ಭಾರೀ ಸಮಯದಿಂದ ಈ ಚಿತ್ರದ ಬಗ್ಗೆ ಜನತೆಯಲ್ಲಿ ನಿರೀಕ್ಷೆ ಹುಟ್ಟಿದೆ. ಈಗ ಏಕಾಏಕಿ ಬದಲಾಯಿಸಿದರೆ ಗೊಂದಲ ಉಂಟಾಗುತ್ತದೆ ಎಂದು ಚಿತ್ರದ ನಿರ್ಮಾಪಕರು ಮಂಡಳಿಗೆ ಮನವಿ ಮಾಡಿದ್ದರು. ಅದರಂತೆ ಸಭೆ ನಡೆಸಿದ ಮಂಡಳಿ ಅದೇ ಟೈಟಲ್ಲಿನಲ್ಲಿ ಹಸಿರು ನಿಶಾನೆ ತೋರಿದೆ.
ಶ್ರೀಮಂತ ಹುಡುಗಿಯ ಹಾಗೂ ಬಡವ ಹುಡುಗನೊಬ್ಬನ ನಡುವೆ ನಡೆಯುವ ಪ್ರೇಮಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಡೀ ಚಿತ್ರವನ್ನು ಡಿಐ ಮಾಡಲು ಚಿತ್ರತಂಡ ಯೋಚಿಸಿದೆ. ಈ ಹಿಂದೆ 'ಜೋಧಾ ಅಕ್ಬರ್' ಚಿತ್ರಕ್ಕೆ ಡಿಐ ಮಾಡಿಸಿದ ಸ್ಟುಡಿಯೋದಲ್ಲೇ ಡಿಐ ಮಾಡಲಿದ್ದಾರಂತೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು |
| |
|
|
|
|
|
|