ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಗುಬ್ಬಚ್ಚಿಗಳಿಗೆ ಪ್ರಶಸ್ತಿ ಸುರಿಮಳೆ
16 ಮೇ 2009   ( 18:19 IST )
ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟೀಯ ಚಿತ್ರೋತ್ಸವದಲ್ಲಿ ಹಾಗೂ ನ್ಯೂಯಾರ್ಕ್, ಲಾಸ್ಏಂಜಲ್ಸ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ.

ಕಾಂಕ್ರೀಟ್ ಕಾಡಿನಲ್ಲಿ ಇಬ್ಬರು ಪುಟ್ಟ ಮಕ್ಕಳು ಕಳೆದು ಹೋದ ಗುಬ್ಬಚ್ಚಿಗಳನ್ನು ಹುಡುಕುವುದು 'ಗುಬ್ಬಚ್ಚಿಗಳು' ಚಿತ್ರದ ಕತೆ. ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದುಬರುತ್ತಿದೆ. ಭಾರತೀಯ ಮನೋರಮಾದಲ್ಲಿ ಕೂಡ ಗುಬ್ಬಚ್ಚಿಗಳು ಚಿತ್ರ ಪ್ರದರ್ಶಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆದ ಫಿಲಂ ಫೆಸ್ಟಿವಲ್ಲಿನಲ್ಲೂ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಯಿದ್ದ ಪುಟ್ಟ ಬಾಲಕಿ ಪ್ರಕೃತಿಗೆ ಶ್ರೇಷ್ಠ ಬಾಲನಟಿ ಎಂಬ ರಾಜ್ಯ ಪ್ರಶಸ್ತಿ ಕೂಡ ದೊರೆತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದುಬೈಯಲ್ಲಿ ಕನ್ನಡದ ಕಂಪು
ಚಕ್ರವ್ಯೂಹದ ವಿಶೇಷ ಪಾತ್ರದಲ್ಲಿ ಸುಧಾರಾಣಿ
ಹೊಡಿಮಗ ಚಿತ್ರದ ದೃಶ್ಯಗಳಿಗೆ ಶಿವಣ್ಣ ಪಶ್ಚಾತ್ತಾಪ
ಜೊತೆಗಾರ ವಿವಾದ
ತೆಲುಗಿನ ಇಲಿಯಾನಾ ಕನ್ನಡಕ್ಕೆ
ಪ್ರೇಮಿಸಂ ಮೊರೆ ಹೋದ ರತ್ನಜ
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಫಲಿತಾಂಶ-ಹೃದಯಬಡಿತ ನಾರ್ಮಲ್ ಆಗಿದೆ: ಖರ್ಗೆ
ಹಾರ್ಟ್‌‌ಬೀಟ್ ನಾರ್ಮಲ್' ಆಗಿಯೇ ಇದೆ. ನಾನು ಈಗಾಗಲೇ ಒಂಬತ್ತು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇನೆ...
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಫಲಿತಾಂಶಕ್ಕಾಗಿ 'ರಿಯಲ್ ಟೈಂ ಸಾಫ್ಟ್‌ವೇರ್'
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...