ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಚಕ್ರವ್ಯೂಹದ ವಿಶೇಷ ಪಾತ್ರದಲ್ಲಿ ಸುಧಾರಾಣಿ
ಶನಿವಾರ, 16 ಮೇ 2009   ( 18:15 IST )
ನವಗ್ರಹ ಚಿತ್ರದ ಮೂಲಕ ಬೆಳಕಿಗೆ ಬಂದ ಧರ್ಮ ಕೀರ್ತಿರಾಜ್ ಅಭಿನಯದ ಚಕ್ರವ್ಯೂಹ ಚಿತ್ರ ಇತ್ತೀಚೆಗೆ ಸೆಟ್ಟೇರಿತು. ಈ ಹಿಂದೆ ಡಿ. ರಾಜೇಂದ್ರ ಬಾಬು ಇದೇ ಹೆಸರಿನ ಚಿತ್ರವೊಂದನ್ನು ನಿರ್ದೇಶಿಸಿದ್ದರು.

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ, ಚೇಸಿಂಗ್, ಕಿಡ್ನಾಪ್ ಎಲ್ಲಾ ಇರುತ್ತದೆ. ಚಿತ್ರದಲ್ಲಿ ನಾಯಕನ ಮೂರು ಮುಖ ನೋಡಬಹುದು- ಜಾಲಿ ಹುಡುಗ, ಚೇಸಿಂಗ್ ಬಾಯ್ ಹಾಗೂ ಪೋಲಿ ಹುಡುಗ. ಈ ಚಿತ್ರಕ್ಕೂ ಹಿಂದಿನ ಚಕ್ರವ್ಯೂಹ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕ ಯುವರಾಜ್.

ಧರ್ಮ ಕೀರ್ತಿರಾಜ್ ಅವರ ಒಲವೇ ವಿಸ್ಮಯ ಎಂಬ ಚಿತ್ರ ಮೊನ್ನೆ ತಾನೇ ಸೆಟ್ಟೇರಿದೆ. ಈಗ ಚಕ್ರವ್ಯೂಹ ಸೆಟ್ಟೇರುವ ಮೂಲಕ ಎರಡು ಚಿತ್ರಗಳಲ್ಲಿ ಇವರು ನಟಿಸುತ್ತಿದ್ದಾರೆ. ಚಿತ್ರವನ್ನು ಜಗನ್ನಾಥ್ ನಿರ್ಮಿಸುತ್ತಿದ್ದು, ಆನಂದ್ ಅವರು ಛಾಯಾಗ್ರಾಹಣ ಮಾಡುತ್ತಿದ್ದಾರೆ. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೊಡಿಮಗ ಚಿತ್ರದ ದೃಶ್ಯಗಳಿಗೆ ಶಿವಣ್ಣ ಪಶ್ಚಾತ್ತಾಪ
ಜೊತೆಗಾರ ವಿವಾದ
ತೆಲುಗಿನ ಇಲಿಯಾನಾ ಕನ್ನಡಕ್ಕೆ
ಪ್ರೇಮಿಸಂ ಮೊರೆ ಹೋದ ರತ್ನಜ
ಸವಾರಿ ಭರ್ಜರಿ ಪ್ರದರ್ಶನ
ರಮೇಶ್ ಪೊಲೀಸ್ ಕ್ವಾರ್ಟರ್ಸ್
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಫಲಿತಾಂಶ-ಹೃದಯಬಡಿತ ನಾರ್ಮಲ್ ಆಗಿದೆ: ಖರ್ಗೆ
ಹಾರ್ಟ್‌‌ಬೀಟ್ ನಾರ್ಮಲ್' ಆಗಿಯೇ ಇದೆ. ನಾನು ಈಗಾಗಲೇ ಒಂಬತ್ತು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇನೆ...
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಫಲಿತಾಂಶಕ್ಕಾಗಿ 'ರಿಯಲ್ ಟೈಂ ಸಾಫ್ಟ್‌ವೇರ್'
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...