ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಜೊತೆಗಾರ ವಿವಾದ
ಶುಕ್ರವಾರ, 15 ಮೇ 2009   ( 17:43 IST )
ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ 'ಜೊತೆಗಾರ' ಚಿತ್ರತಂಡದಲ್ಲಿ ಒಡಕುಂಟಾಗಿದೆ. ಸಿನಿಮಾ ಪತ್ರಿಕಾಗೋಷ್ಠಿ ಎಂದರೆ ಸಾಮಾನ್ಯವಾಗಿ ಅಲ್ಲಿ ನಾಯಕ-ನಾಯಕಿಯರಿಬ್ಬರು ಹಾಜರಿರುತ್ತಾರೆ. ಆದರೆ ಜೊತೆಗಾರದ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಾಯಕ ಪ್ರೇಮ್ ಹಾಗೂ ನಾಯಕಿ ರಮ್ಯಾ ಇಬ್ಬರು ಹಾಜರಿರುವುದಿಲ್ಲ.

ಈ ಬಗ್ಗೆ ನಟಿ ರಮ್ಯಾನನ್ನು ಕೇಳಿದರೆ 'ನಾನು ಬೇರೆ ಕೆಲಸದಲ್ಲಿ ಬಿಜಿ ಇದ್ದೆ' ಎನ್ನುತ್ತಾರೆ. ಆದರೆ ನಾಯಕ ಪ್ರೇಮ್ ಮಾತ್ರ ಸಿಟ್ಟಿನಿಂದ ಮುನಿಸಿಕೊಂಡು ಚಿತ್ರತಂಡದ ಯಾವ ಕಾರ್ಯಕ್ರಮಗಳಿಗೂ ಬರುತ್ತಿಲ್ಲ. ನಿರ್ಮಾಪಕ ಆಶ್ವಿನಿ ರಾಂ ಪ್ರಸಾದ್ ನಟ ಪ್ರೇಮ್‌ಗೆ ಅಪಮಾನ ಮಾಡಿದ್ದಲ್ಲದೇ ಕೇವಲವಾಗಿ ನಡೆಸಿಕೊಂಡಿದ್ದಾರೆ ಎಂಬುದು ಅವರ ಆರೋಪ.

ಆದರೆ ನಿರ್ಮಾಪಕ ಆಶ್ವಿನಿ ರಾಂ ಪ್ರಸಾದ್ ಅವರು ಹೇಳುವುದೇ ಬೇರೆ. ತಾನು ಯಾವತ್ತೂ ಪ್ರೇಮ‌್‌ನನ್ನು ಮ‌ೂರು ಚಿತ್ರಗಳ ಸೋಲಿನ ಸರದಾರ ಎಂದು ನೋಡಿಲ್ಲ. ಚಿತ್ರಕ್ಕೆ ಬೇಕಾದಂತೆ ಅವರನ್ನು ನಡೆಸಿಕೊಂಡಿದ್ದೇನೆ. ಪ್ರೇಮ್ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎನ್ನುತ್ತಾರೆ ರಾಂ ಪ್ರಸಾದ್.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತೆಲುಗಿನ ಇಲಿಯಾನಾ ಕನ್ನಡಕ್ಕೆ
ಪ್ರೇಮಿಸಂ ಮೊರೆ ಹೋದ ರತ್ನಜ
ಸವಾರಿ ಭರ್ಜರಿ ಪ್ರದರ್ಶನ
ರಮೇಶ್ ಪೊಲೀಸ್ ಕ್ವಾರ್ಟರ್ಸ್
ರಾಜಕೀಯ ಕ್ಷೇತ್ರಕ್ಕೆ ನಿರ್ಮಾಪಕ ಸುರೇಶ್
ಕಿಚ್ಚ-ಹುಚ್ಚ ಚಿತ್ರಕ್ಕೆ ಮುಹೂರ್ತ
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಖ್ಯಮಂತ್ರಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಚರ್ಚೆ
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು....
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಡಿ.31 ಗಡುವು
ಭಾಷಾ ವಿವಾದ - ಉನ್ನತ ಮಟ್ಟದ ಸಭೆ: ಕಾಗೇರಿ
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...