ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ತೆಲುಗಿನ ಇಲಿಯಾನಾ ಕನ್ನಡಕ್ಕೆ
ಶುಕ್ರವಾರ, 15 ಮೇ 2009   ( 17:41 IST )
ಎಲ್ಲವೂ ಸರಿ ಹೋದರೆ ತೆಲುಗು ಚಿತ್ರರಂಗದ ಮೋಹಕ ನಟಿ ಇಲಿಯಾನಾ ಕನ್ನಡಕ್ಕೆ ಬರಲಿದ್ದಾರೆ. ಈ ಬೆಡಗಿಗೆ ನಾಯಕನಾಗುವ ಭಾಗ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಒದಗಿ ಬರಲಿದೆ. ಹಿಂದೆ ಕಂಠಿ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಭರತ್ ಕುಮಾರ್ ಈ ಜೋಡಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಸದ್ಯ ಗಣೇಶ್ 'ಉಲ್ಲಾಸ ಉತ್ಸಾಹ' ದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದಾದ ಮೇಲೆ ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಆ ನಂತರ ಈ ಜೋಡಿಯ ಚಿತ್ರ ಸೆಟ್ಟಾರಲಿದೆ.

ಸದ್ಯ ಇಲಿಯಾನಾ ತೆಲುಗು ಚಿತ್ರರಂಗದ ಹಾಟ್ ಫೆವರೀಟ್. ಮೊನ್ನೆ ತಾನೇ ಈಕೆಯ 'ಕಿಕ್' ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ ಈಕೆಯ 'ಪೋಕಿರಿ' ಚಿತ್ರ ಈಕೆಗೆ ಹೆಸರು ತಂದು ಕೊಟ್ಟಿತು. ಈ ಬಾಲೆಗೆ ಈಗ ಬಾಲಿವುಡ್‌ನಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಕನ್ನಡದ ಪ್ರೇಕ್ಷಕರನ್ನು ಇಲಿಯಾನಾ ಯಾವ ರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರೇಮಿಸಂ ಮೊರೆ ಹೋದ ರತ್ನಜ
ಸವಾರಿ ಭರ್ಜರಿ ಪ್ರದರ್ಶನ
ರಮೇಶ್ ಪೊಲೀಸ್ ಕ್ವಾರ್ಟರ್ಸ್
ರಾಜಕೀಯ ಕ್ಷೇತ್ರಕ್ಕೆ ನಿರ್ಮಾಪಕ ಸುರೇಶ್
ಕಿಚ್ಚ-ಹುಚ್ಚ ಚಿತ್ರಕ್ಕೆ ಮುಹೂರ್ತ
ದಯಾಳ್ ಹರಿಕಥೆ ಮಾಡುತ್ತಾರಂತೆ
ಗ್ರಹ ಗತಿ
ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಖ್ಯಮಂತ್ರಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಚರ್ಚೆ
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು....
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಡಿ.31 ಗಡುವು
ಭಾಷಾ ವಿವಾದ - ಉನ್ನತ ಮಟ್ಟದ ಸಭೆ: ಕಾಗೇರಿ
ಮನರಂಜನೆ
ಚಿತ್ರ ಸುದ್ದಿ - ಎ.ಎಂ.ಆರ್. ರಮೇಶ್‌ರವರ ಯಶಸ್ವಿ "ಸೈನೈಡ್' ಚಿತ್ರದ ನಂತರ ಅವರ ಬಹು ನಿರೀಕ್ಷೆಯ 'ಮಿಂಚಿನ ಓಟ' ಚಿತ್ರ ಯಾಕೋ ಓಡಲಿಲ್ಲ. ಇವರ ದುರದೃಷ್ಟವೋ ಅಥವಾ ಕಥೆ ಉತ್ತಮವಿಲ್ಲದ ಕಾರಣಕ್ಕೊ
ಮುಂದೆ ಓದಿ|ಮತ್ತಷ್ಟು...