ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಪೂಜಾ ಅಭಿನಯದ ಹುಚ್ಚಿಗೆ ಡಬ್ಬಿಂಗ್
ಸೋಮವಾರ, 11 ಮೇ 2009   ( 15:29 IST )
ಪೂಜಾಗಾಂಧಿ ಅಭಿನಯದ ಹುಚ್ಚಿ ಚಿತ್ರಕ್ಕೆ ಡಿಟಿಎಸ್ ನಡೆಯುತ್ತಿದೆ. ಡಿ.ಬಿ.ಕುಮಾರಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರವನ್ನು ವೆಂಕಟೇಶ್ ಪಂಚಾಂಗಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಆಕಸ್ಮಿಕವಾಗಿ ನಡೆದಂತಹ ಘಟನೆಯಲ್ಲಿ ನೊಂದು ಬಳಲಿದ ಯುವತಿಯೊಬ್ಬಳು ತನ್ನ ಸುತ್ತಲಿನ ಪರಿಸರದ ಜನತೆಯ ಮೇಲೆ ನಂಬಿಕೆ ಕಳೆದುಕೊಂಡು ಹುಚ್ಚಿಯಾಗುವುದು ಚಿತ್ರದ ಕಥಾಹಂದರ. ಆಕೆಯ ಜೀವನದಲ್ಲಿ ನಡೆದ ಘಟನೆ ಯಾವುದು ಎಂಬುದು ಕುತೂಹಲಕಾರಿಯಾದ ಅಂಶ ಎನ್ನುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ಇದೀಗ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಳೆದ ವಾರದಿಂದ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಇಡೀ ಚಿತ್ರದಲ್ಲಿ ಒಂದೇ ಒಂದು ಹಾಡು ಇದ್ದು ನವೀನ್ ಸುವರ್ಣ ಅವರು ಕ್ಯಾಮರಾ ಕೈ ಚಳಕವಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶುಭಾ ಪೂಂಜ ಫುಲ್ ಬ್ಯುಸಿ
ಸೀನಂದು ಅದೇ ಗೋಳು
ಬಿಡುಗಡೆ ಹಾದಿಯಲ್ಲಿ ನಿರಂತರ
ಗೋವಾದತ್ತ ಅಪ್ಪು
ಫಸ್ಟ್‌ಕ್ಲಾಸ್‌ ಪಾಸಾದ ಅಮೂಲ್ಯ
ಹೊಡಿಮಗ
ಗ್ರಹ ಗತಿ
ದೈನಿಕ - ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ನಿಮಗೆ ಇ-ಮೇಲ್ ಅಥವಾ ಪತ್ರವೊಂದು ಬರಬಹುದು. ಸ್ತ್ರೀಯೊಬ್ಬರಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಮನರಂಜನೆಯ ಖರ್ಚುವೆಚ್ಚಗಳಲ್ಲಿ ಬದಲಾವಣೆ ಕಾಣಬಹುದು. ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಚೇರಿಯಲ್ಲಿ ಆಸೀನರಾಗಿ: ಸಚಿವರಿಗೆ ಸಿಎಂ ಕಟ್ಟಾಜ್ಞೆ
ತಿಂಗಳುಗಟ್ಟಲೆ ವಿಧಾನಸೌಧದ ಕಚೇರಿಗಳ ಮುಖವನ್ನೇ ನೋಡದ ಸಚಿವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,
ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಕೋಕಾ ಜಾರಿ
ವಜಾ ಅಲ್ಲ, ಆಂತರಿಕ ಬದಲಾವಣೆ ಅಷ್ಟೆ: ಮೊಯ್ಲಿ
ಮನರಂಜನೆ
ಚಿತ್ರ ಸುದ್ದಿ - ನಿರ್ದೇಶಕ ಎಸ್ ಎಲ್ ಎನ್ ಸ್ವಾಮಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದೇನಪ್ಪ ಅಂದ್ರೆ, ಮೂಕಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರದ ಹೆಸರು ನಿರಂತರ. ಪುಷ್ಪಕ ವಿಮಾನ ಚಿತ್ರದ ನಂತರ ಇಂಥಾ ಚಿತ್ರ ತೆಗೆಯಲು ಯಾರು ಮನಸ್ಸು ಮಾಡಿರಲಿಲ್ಲ.
ಮುಂದೆ ಓದಿ|ಮತ್ತಷ್ಟು...