| ಚಿತ್ರ ಸುದ್ದಿ | | | | | | | ಹಿಂದಿನ ಲೇಖನಗಳು | | | |
| |
|
|
|
|
|
| ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು. ಹಣಕಾಸು ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಲಭಿಸುತ್ತದೆ. ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಾಯಕಿ ನಿಶಾ ಕೊಠಾರಿ ಕಾಲಿಗೆ ಪೆಟ್ಟಾಗಿರುವುದರಿಂದ ರಾಜ್ ಚಿತ್ರದ ಬಿಡುಗಡೆ ಹಿಂದಕ್ಕೆ ಹೋಗಿದೆ. ಇನ್ನಷ್ಟೇ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಾಗಿದೆ. ಈ ನಡುವೆ ಪುನೀತ್ ಅಭಿನಯದ ರಾಮ್ ಚಿತ್ರ ರಾಜ್‌ಗಿಂತ ಮೊದಲು ಬಿಡುಗಡೆಯಾಗಲಿದೆ. |
| |
|
|
|
|
|
|