|
| ರಮ್ಯಾ ಹುಟ್ಟುಹಬ್ಬ |
| ಬೆಂಗಳೂರು, ಶನಿವಾರ, 29 ನವೆಂಬರ್ 2008 ( 17:46 IST ) | |
ನಟ ರಮ್ಯಾಗೆ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಆಚರಿಸಿಕೊಂಡಿದ್ದ ರಮ್ಯಾ ಈ ಬಾರಿಯ ಹುಟ್ಟುಹಬ್ಬದ ಕರಿತು ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ.
ಪ್ರಸ್ತುತ ತಮಿಳಿನ ಕಾದಲ್ ಟು ಕಲ್ಯಾಣಂ ಚಿತ್ರೀಕರಣದ ಶೂಟಿಂಗ್‌ಗಾಗಿ ಚೆನ್ನೈಯಲ್ಲಿದ್ದಾರೆ. ಅದಕ್ಕಾಗಿ ಕೆಲಸ ಫಸ್ಟ್ ಬರ್ತಡೇ ಸಲೆಬ್ರೇಷನ್ ನೆಕ್ಸ್ಟ್ ಎನ್ನುತ್ತಾರೆ ರಮ್ಯಾ. ಪಿ. ಸತ್ಯಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಈ ಮೊದಲು ತಮಿಳಿನ ಸೂರ್ಯ ಜೊತೆ ನಾಯಕಿಯಾಗಿ ನಟಿಸಿದ ವಾರಣಂ ಆಯಿರಂ ಚಿತ್ರಕ್ಕೆ ಹೆಚ್ಚಿನ ಪ್ರಶಂಸೆ ಕೇಳಿ ಬಂದಿರುವುದು ರಮ್ಯಾಳಿಗೆ ಎಲ್ಲಿಲ್ಲದ ಸಂತೋಷ. ಇದೇ ಅವರ ಹುಟ್ಟುಹಬ್ಬಕ್ಕೆ ಇದೇ ಕೊಡುಗೆಯಂತೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|