ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಮತ್ತೆ ಬೆಳ್ಳಿತೆರೆಗೆ ಯಶಸ್
ಬೆಂಗಳೂರು, ಬುಧವಾರ, 5 ನವೆಂಬರ್ 2008   ( 16:58 IST )
ಯಶಸ್ಸಿನ ನಿರೀಕ್ಷೆಯೊಂದಿಗೆ ಯಶಸ್ ಮತ್ತೆ ಬೆಳ್ಳಿತೆರೆಗೆ ಕಾಲಿರಿಸಿದ್ದಾರೆ. ಯುಗಯುಗಗಳೇ ಸಾಗಲಿ ಎಂಬ ಚಿತ್ರದಿಂದ ನಾಯಕ ಪಟ್ಟ ಗಿಟ್ಟಿಸಿಕೊಂಡರೂ ಚಿತ್ರ ಮಾತ್ರ ಗೆಲ್ಲಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಸಂಗಮ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ಬಿಟ್ಟರೆ ಕೆಲ ಕಾಲ ಗಾಂಧಿನಗರದಿಂದ ದೂರ ಉಳಿದಿದ್ದರು.

ಇದೀಗ ನಾಗತಿಹಳ್ಳಿ ಚಂದ್ರಶೇಖರ್-ಪಲ್ಲಕ್ಕಿ ರಾಧಾಕೃಷ್ಣರ ಶಿಷ್ಯ ಮಂಜು ಸ್ವರಾಜ್ ಮತ್ತೆ ಯಶಸ್ ರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ತಮ್ಮ ನಿರ್ದೇಶನದ ‘ಶಿಶಿರ’ ಚಿತ್ರಕ್ಕೆ ನಾಯಕನ್ನಾಗಿಸಿದ್ದಾರೆ.

ಇದೊಂದು ಸಂಪೂರ್ಣ ಹೊಸಬರ ಚಿತ್ರ ಎಂದಿದ್ದಾರೆ ನಿರ್ದೇಶಕರು. ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಕೂಡ ಹೊಸ ಎಂಟ್ರಿ. ಒಟ್ಟಾರೆ ಹೊಸಬರಿಗೆ ಪ್ರೇಕ್ಷಕ ವರ್ಗ ಏನೆನ್ನುತ್ತೆ ಕಾದು ನೋಡಬೇಕಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶಿಷ್ಟ ಶೀರ್ಷಿಕೆಯ ಬಿಸಿಲೆ
ಜೆನ್ನಿಪರ್‌ನ ಜಂಬೂ ಸವಾರಿ
ಪ್ರೇಮ್ ಇನ್ನು ಅಪ್ಪ
ಗಾಂಧಿನಗರಕ್ಕೆ ಮತ್ತೊಬ್ಬ ನಿರ್ಮಾಪಕಿ
'ಮುಂಬೆಳಗು'ಗೆ 50 ಕಂತುಗಳ ಸಂಭ್ರಮ
ಶುಭಾ ಪೂಂಜಾಗೆ ನಾಯಿಗಳೇ ಕ್ಲೋಸ್ ಫ್ರೆಂಡ್ಸ್
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಹಂಪಿ ಉತ್ಸವ ನೋಡಿ ಬೆರಗಾದ ಅಡ್ವಾಣಿ
ವಿಜಯನಗರದ ಸಾಮ್ರಾಜ್ಯದ ವೈಭವ, ಶ್ರೀ ಕೃಷ್ಣರಾಯನ ಧೈರ್ಯ, ಆಡಳಿತದ ಕುರಿತು ಕೇಳಿದ್ದೆ.
ತಪ್ಪಿಹೋದ ಅಧ್ಯಕ್ಷ ಸ್ಥಾನ: ಸೋಮಣ್ಣ ಕಿಡಿ
ಹಾಲಿನ ದರ: ಮುಂದಿನ ತಿಂಗಳು ಅಂತಿಮ ನಿರ್ಧಾರ
ಮನರಂಜನೆ
ಚಿತ್ರ ಸುದ್ದಿ - ಹಿಂದೆ ಚಿತ್ರಗಳಲ್ಲಿ ಒಂದಲ್ಲ ಒಂದು ಪ್ರಾಣಿಗಳನ್ನು ಬಳಸುತ್ತಿದ್ದರು. ರಾಜ್ ಕುಮಾರ್, ವಿಷ್ಣುವರ್ಧನ್ ಆನೆಯ ಸೊಂಡಿಲಿನಲ್ಲಿ ಕುಳಿತು ಹಾಡು ಹೇಳಿದ್ದನ್ನು ನಾವು ನೋಡಿದ್ದೇವೆ. ಆದರೆ ಪ್ರಾಣಿ ದಯಾ ಸಂಘದವರು ಇದಕ್ಕೆ ನಿಷೇಧ ಹೇರಿದ ಬಳಿಕ ಪ್ರಾಣಿಗಳನ್ನು ಬಳಸಬೇಕಾದರೆ ಸಂಬಂಧಪಟ್ಟ ಇಲಾಖೆಗಳಿಂದ
ಮುಂದೆ ಓದಿ|ಮತ್ತಷ್ಟು...