|
| ಸಂಗಮದ ಮೂಲಕ ಮತ್ತೆ ಕೋಮಲ್ ಮಿಂಚಿಂಗ್ |
| ಬೆಂಗಳೂರು, ಶನಿವಾರ, 1 ನವೆಂಬರ್ 2008 ( 16:39 IST ) | |
ಸಂಗಮ ಚಿತ್ರದ ಮೂಲಕ ನಟ ಕೋಮಲ್ ಮತ್ತೊಮ್ಮೆ ಮಿಂಚಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬಹುತೇಕ ಚಿತ್ರಗಳಲ್ಲಿ ಕೋಮಲ್ ನಟಿಸಿರುವುದು ಮತ್ತೊಂದು ವಿಶೇಷ.
ದಿನೇಶ್ ಬಾಬು ನಿರ್ದೇಶನದ ಮಿಸ್ಟರ್ ಗರಗಸ ಚಿತ್ರ ಕೂಡ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಬಾಲಿವುಡ್‌ಗಷ್ಟೇ ಸೀಮಿತವಾಗಿದ್ದ ಹಾಸ್ಯ ಚಿತ್ರಗಳು ಕನ್ನಡದಲ್ಲಿಯೂ ಹಾಸ್ಯ ಚಿತ್ರಗಳು ಗೆಲ್ಲಬಲ್ಲವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇದೀಗ ಕೋಮಲ್ ಮತ್ತೊಂದು ಚಿತ್ರದತ್ತ ದೃಷ್ಟಿ ನೆಟ್ಟಿದ್ದಾರೆ. ಅವರ ಮುಂದಿನ ಚಿತ್ರ ಸಧ್ಯದಲ್ಲಿಯೇ ಪ್ರಾರಂಭವಾಗಲಿದೆ. ಇನ್ನೆರಡು ವಾರಗಳಲ್ಲಿ ಚಿತ್ರದ ಬಗ್ಗೆ ಅಧಿಕೃತ ಸುದ್ದಿ ದೊರಕಲಿದೆ ಎನ್ನುತ್ತಾರೆ ಕೋಮಲ್. ಏನೇ ಇರಲಿ. ಹಾಸ್ಯ ಇರಲಿ ಅಲ್ಲವೇ?
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ, ವಿಶಿಷ್ಟವಾಗಿ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಜೀವನದಲ್ಲಿ ಹೊಸ ಆರಂಭ ಪಡೆಯಲು ಇದು ಅದ್ಭುತವಾದ ಸಮಯವಾಗಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಂದು ಸಮಯದಲ್ಲಿ ನಿರ್ಮಾಪಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿದ್ದ ಗೋಲ್ಡನ್ ಸ್ವಾರ್ ಗಣೇಶ್‌ರ ಬೇಡಿಕೆ ಕಡಿಮೆಯಾಗಿದೆಯೇ? ಹೌದೆನ್ನುತ್ತದೆ ಗಾಂಧಿನಗರದ ಕೆಲ ಮೂಲಗಳು. |
| |
|
|
|
|
|
|
|