ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಹೊಡಿಮಗ ತುಮಕೂರಿನಲ್ಲಿ
ಬೆಂಗಳೂರು, ಮಂಗಳವಾರ, 7 ಅಕ್ಟೋಬರ್ 2008   ( 16:06 IST )
‘ಹೊಡಿಮಗ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿಸುತ್ತಿದ್ದು, ಚಿತ್ರತಂಡ ಈಗ ತುಮಕೂರಿನಲ್ಲಿ ಬೀಡು ಬಿಟ್ಟಿದೆ. ಇದೊಂದು ಸಾಹಸ ಪ್ರಧಾನವಾದ ಚಿತ್ರ. ಸಬ್ಜೆಕ್ಟ್ ಗೆ ತಕ್ಕ ಹಾಗೆ ಹೊಡಿಮಗ ಎಂದು ನಾಮಕರಣ ಮಾಡಲಾಗಿದೆ. ಜೋಗಿ ಚಿತ್ರದ ಹೊಡಿಮಗ ಹಾಡಿನ ಖ್ಯಾತಿಯು ಚಿತ್ರದ ಶೀರ್ಷಿಕೆಗೆ ಪ್ರೇರಣೆಯಾಯ್ತು ಎನ್ನುತ್ತಾರೆ ನಾಯಕ ಶಿವರಾಜ್ ಕುಮಾರ್.

ಪೋಸ್ಟರುಗಳಲ್ಲಿ ಸೆಂಟಿಮೆಂಟ್ ಅಂಶಗಳು ಗೋಚರಿಸುತ್ತಿದ್ದರೂ, ಸಿನಿಮಾದಲ್ಲಿ ಮಾತ್ರ ಸಾಹಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎನ್ನುತ್ತಾರವರು. ಸಾಹಸದೊಂದಿಗೆ ಸೆಂಟಿಮೆಂಟ್, ಲವ್ ಸ್ಟೋರಿ ಇದ್ದು, ಇದೊಂದು ವಿಭಿನ್ನ ಪ್ರಯೋಗ ಎನ್ನುತ್ತಾರೆ ನಿರ್ದೇಶಕ ಸತ್ಯ.

‘ಒಬ್ಬ ಸಮಸ್ಯೆಗಳಿಂದ ತಾಳ್ಮೆಗೆಟ್ಟಾಗ ಹೊಡಿಮಗ ಸ್ಟೈಲಲ್ಲಿ ಬದಲಾಗುತ್ತಾನೆ’ ಎನ್ನುವುದು ಚಿತ್ರದ ಕಥಾಹಂದರ. ಕೆ.ವಿ. ರಾಮ್ ರಾವ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮಂಜು ಭಾರ್ಗವಿ ಶಿವಣ್ಣನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಆದಿ ಲೋಕೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದೈವ ಭಕ್ತ ಕೋಮಲ್ ಉಪವಾಸ
ಕನ್ನಡಕ್ಕೆ ವಿದೇಶಿ ಲಲನೆಯರ ಜಲಕ್
ಸಂಗಮದ ಅದ್ದೂರಿ ಸಂಗಮ
ರಾಕಿ ಕ್ಯಾಸೆಟ್ ಬಿಡುಗಡೆ
ಜಮಾನದಲ್ಲಿ ಜಾಕಿಯ ಜಲಕ್
ಕ್ಷಮೆಯಾಚಿಸಿದ ಚಂದ್ರಶೇಖರ್ ಶ್ರೀವಾಸ್ತವ್
ಗ್ರಹ ಗತಿ
ದೈನಿಕ - ಅದರಲ್ಲೂ ಸಂತೋಷ ಕಾಣುವವರಿರಬಹುದು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಾಜಿ ಸಿಎಂರಿಂದ ಮತ್ತೊಂದು ಸವಾಲು
ತಮ್ಮ ವಿರುದ್ಧದ 150 ಕೋಟಿ ರೂ. ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿದ್ದಲ್ಲಿ ಸರ್ಕಾರ ...
ರಾಜ್ಯದ ಕನಸಿಗೆ ತಣ್ಣೀರೆರಚಿದ ಕೇಂದ್ರಸರ್ಕಾರ
ಲೋಕಾಯುಕ್ತ ತನಿಖೆಗೆ ಒಳಪಡಿಸಿ: ಕುಮಾರಸ್ವಾಮಿ
ಮನರಂಜನೆ
ಚಿತ್ರ ಸುದ್ದಿ - ‘ಸಂಗಮ’ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತೀಚೆಗೆ ಬೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಜಗಮಗಿಸಿ ಭವ್ಯವಾದ ಆಸನದೊಂದಿಗೆ ಕಂಗೊಳಿಸುತಿತ್ತು. ಜಂಕರ್ ಆಡಿಯೋ ಹೊರತಂದಿರುವ ಸಂಗಮ ಚಿತ್ರದ ಧ್ವನಿ ಸುರುಳಿಯನ್ನು ನಿರ್ಮಾಪಕಿ ಪಾರ್ವತಮ್ಮ
ಮುಂದೆ ಓದಿ|ಮತ್ತಷ್ಟು...