|
| ಹಿರಿ ತೆರೆಯಿಂದ ಕಿರುತೆರೆಗೆ ಕವಿತಾ ಲಂಕೇಶ್ |
| ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008 ( 16:07 IST ) | |
ಕವಿತಾ ಲಂಕೇಶ್ ಹಿರಿ ತೆರೆಯಿಂದ ಕಿರುತೆರೆಗೆ ಆಗಮಿಸುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಕವಿತಾ ಲಂಕೇಶ್ ಇದೀಗ 'ನೀ ನಡೆವ ಹಾದಿಯಲ್ಲಿ' ಎಂಬ ಮೆಗಾ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಪ್ರಮುಖ ಮೂರು ಮಹಿಳಾ ಪಾತ್ರಗಳಿರುವ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು. ಇವರ ಜೀವನ ಮತ್ತು ಸಮಸ್ಯೆಗಳ ಕುರಿತು ಕತೆ ಸಾಗುತ್ತದೆ. ಏಕಾಂಗಿತನವನ್ನು ಮರೆಯಲು ಲಾಫಿಂಗ್ ಕ್ಲಬ್‌ಗೆ ಹೋಗುವ ತಾಯಿ, ಅನ್ಯಾಯವನ್ನು ವಿರೋಧಿಸುವ ಮಕ್ಕಳ ಕತೆಯಾಗುತ್ತಾಳೆ.
ಈ ಧಾರವಾಹಿ ಪರಿಕಲ್ಪನೆ, ಕತೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 8ರಂದು ಕಸ್ತೂರಿ ವಾಹಿನಿಯಲ್ಲಿ ಧಾರವಾಹಿ ಪ್ರಾರಂಭಗೊಳ್ಳಲಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|