|
| ಪಜ್ವಲ್ ಕೈಗೆ ಉಂಗುರ |
| ಬೆಂಗಳೂರು, ಶುಕ್ರವಾರ, 5 ಸೆಪ್ಟೆಂಬರ್ 2008 ( 16:43 IST ) | |
ಪಜ್ವಲ್ ಕೈಗೆ ಇದೀಗ ಹೊಸದೊಂದು ಉಂಗುರ ಬಂದಿದೆ. ಹಾಗಂತ ಯಾವುದೋ ಹುಡುಗಿ ಕೊಟ್ಟದೆಂದು ಅಂದುಕೊಂಡರೆ ಅದು ತಪ್ಪು. ಉಂಗುರ ಹಾಕಿಸಿದ್ದು ಜನಪ್ರಿಯ ಜ್ಯೋತಿಷಿಯೊಬ್ಬರು.
ಇತ್ತೀಚೆಗೆ ಪ್ರಜ್ವಲ್ ತುಸು ಹೆಚ್ಚೇ ಆಕ್ಸಿಡೆಂಟ್‌ಗಳು ಆಗುತ್ತಿದ್ದವಂತೆ. ಅದರಲ್ಲೂ ಚಿತ್ರರಂಗಕ್ಕೆ ಸೇರಿದಂದಿನಿಂದ ಒಂದಲ್ಲ ಒಂದು ಕಂಟಕ ಎದುರಾಗುತ್ತಿವೆಯಂತೆ. ಗಂಗೆ ಬಾರೆ ತುಂಗೆ ಬಾರೆ ಚಿತ್ರದಲ್ಲಿ ಕಾಲು ಫ್ರಾಕ್ಚರ್ ಆಗಿದೆ. ಇನ್ಯಾವುದೋ ಚಿತ್ರೀಕರಣದಲ್ಲಿ ದೊಡ್ಡ ಲೈಟ್ ಒಂದು ಅವರ ಪಕ್ಕದ್ದಲ್ಲಿಯೇ ಬಿದ್ದಿದೆ.
ಇದನ್ನೆಲ್ಲಾ ಗಮನಿಸಿದ ದೇವರಾಜ್ ಕುಟುಂಬ ಮಗನ ಜಾತಕ ಹಿಡಿದು ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ. ಅದಕ್ಕಾಗಿ ಈಗ ಅವರ ಕೈಗೆ ಉಂಗುರ ಬಂದಿದೆ. ಉಂಗುರ ಹಾಕಿಕೊಂಡ ಮೇಲೆ ಅಪಘಾತ ಆಗುವುದು ಕೊಂಚ ಕಡಿಮೆಯಾಗಿದೆ ಎನ್ನುತ್ತಾ ನಗುತ್ತಾರೆ ಪ್ರಜ್ವಲ್.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|