|
| ಬಣ್ಣ ಹಚ್ಚಿದ ನಿರ್ಮಾಪಕರಿಗೆ ಭೇಶ್‌ಗಿರಿ |
| ಬೆಂಗಳೂರು, ಗುರುವಾರ, 4 ಸೆಪ್ಟೆಂಬರ್ 2008 ( 16:12 IST ) | |
ಚಿತ್ರ ನಿರ್ಮಾಪಕರು ಬಣ್ಣ ಹಚ್ಚುವುದು ಬಲು ಅಪರೂಪ. ಒಂದೊಮ್ಮೆ ತಾವೇ ನಿರ್ಮಿಸಿ ನಟಿಸಿದರೂ, ಪ್ರೇಕ್ಷಕ ಇಷ್ಟಪಡುವುದು ಕಡಿಮೆ. ಆದರೆ ಹಲವರು ಇದರಲ್ಲಿ ಜಯ ಸಾಧಿಸಿದ್ದಾರೆ.
ಅದೆಲ್ಲಾ ಹಾಗಿರಲಿ ಇದೀಗ 'ಮಾಸ್ಟರ್' ಚಿತ್ರಕ್ಕಾಗಿ ನಿರ್ಮಾಪಕ ಸಿ.ಆರ್. ಮನೋಹರ್ ಬಣ್ಣ ಹಚ್ಚಿದ್ದಾರೆ. ಅದು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರ ಚಿಕ್ಕದಾದರೂ, ಪ್ರಶಂಸೆ ದೊಡ್ಡದಾಗಿದೆ.
ನಿಮ್ಮ ಮೈಕಟ್ಟು, ಪೊಲೀಸ್ ಪಾತ್ರಕ್ಕೆ ಸುಂದರವಾಗಿ ಹೊಂದುತ್ತದೆ. ನಿಮಗೆ ನಟನೆಯಲ್ಲೂ ಭವಿಷ್ಯವಿದೆ ಎಂದು ಚಿತ್ರದ ನಾಯಕ ವಿಷ್ಣುವರ್ಧನ್, ದೇವರಾಜ್, ಹಾಗೂ ನಿರ್ದೇಶಕ ದಿನೇಶ್ ಬಾಬು ಬೆನ್ನು ತಟ್ಟಿದ್ದಾರೆ. ಇದರಿಂದ ಇದೀಗ ಮನೋಹರ್ ಮುಖದಲ್ಲಿ ಮಂದಹಾಸ ಮಿನುಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ರಘು ದೀಕ್ಷಿತ್ ಅವರ ಸಂಗೀತಕ್ಕೆ ನಟ ಸುದೀಪ್ ಕೂಡಾ ತಲೆದೂಗಿದ್ದಾರೆ. ಸುದೀಪ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ರಘು ದೀಕ್ಷಿತ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಒಬ್ಬ ಉತ್ತಮ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಸಂದೇಹವಿಲ್ಲವೆನ್ನುತ್ತಾರೆ ಸುದೀಪ್. |
| |
|
|
|
|
|
|
|