ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಬೊಂಬಾಟಾಗದ ಬೊಂಬಾಟ್
ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008   ( 17:40 IST )
ಗಣೇಶ್ ಹೊಸ ಗೆಟಪ್ ಮಕಾಡೆ ಮಲಗಿದೆ. ತಾನು ಫೈಟ್ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ತನ್ನ ಗೆಟಪ್ ಬದಲಾಯಿಸುವ ನಿಟ್ಟಿನಲ್ಲಿ 'ಬೊಂಬಾಟ್'ನಲ್ಲಿ ಮಾಡಿದ ಅದ್ಬುತ ಫೈಟಿಂಗನ್ನು ಪ್ರೇಕ್ಷಕರು ಮೆಚ್ಚಲಿಲ್ಲ. ಫಲವಾಗಿ ಒಂದೊಂದು ಚಿತ್ರಮಂದಿರದಿಂದ ಬೊಂಬಾಟ್ ಎತ್ತಂಗಡಿಯಾಗುತ್ತಿದೆ.

ಇದಕ್ಕೆ ಕಾರಣ ಕುರಿತು ಗಣೇಶ್ರಲ್ಲಿ ಕೇಳಿದರೆ ಹೇಳುವುದಿಷ್ಟು. ಹಿಂದಿನ ಹೆಚ್ಚಿನ ಎಲ್ಲಾ ಚಿತ್ರಗಳಲ್ಲಿಯೂ ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡುವ ತ್ಯಾಗರಾಜನಾಗಿ ಕಾಣಿಸಿಕೊಳ್ಳುವ ಬದಲು ಛಲದಿಂದ ಹುಡುಗಿಯನ್ನು ಪಡೆಯುವಂತಹ ಪಾತ್ರ ಒಪ್ಪಿಕೊಳ್ಳಿ ಎಂದು ಹಲವರು ಹೇಳಿದರು. ಅದಕ್ಕಾಗಿ ಇಮೇಜ್ ಬದಲಿಸಿದೆ. ಈಗ ನೋಡಿದ್ರೆ ಪ್ರೇಕ್ಷಕರು ಇದನ್ನು ಮೆಚ್ಚಲಿಲ್ಲ ಎನ್ನುತ್ತಾರೆ.

ಆದರೆ ಗಣೇಶ್ ಬೇಸರದಿಂದ ಸುಮ್ಮನೆ ಕುಳಿತಿಲ್ಲ. ಸಂಗಮ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಉಲ್ಲಸಂಗಾ ಉತ್ಸಾಹಂಗ ಚಿತ್ರಕ್ಕೆ ಸಹಿ ಹಾಕಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೆನ್ಸಾರ್ ಕಾಟ ಸಾಕಪ್ಪಾ!
ಬಸ್‌ನಲ್ಲೇ ಆಗುವುದು ಲವ್
ದಯಾನಂದ್ ಅಮೆರಿಕಾಕ್ಕೆ ಹೋಗಿಲ್ಲ!?
ಸಂಗಮಕ್ಕೆ ದೇವಿಶ್ರೀ ಸಂಗೀತ
ಅಕ್ಕಗೆ ಹೊರಟ ಗುರುಕಿರಣ್ ಟೀಮ್
ಯಶ್ ಬೆನ್ನತ್ತಿ ಅವಕಾಶಗಳು
ಗ್ರಹ ಗತಿ
ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಶ್ವೇತ ಪತ್ರ ಹೊರಡಿಸಲಿ: ಖರ್ಗೆ ಕಿಡಿ
ಬಿಜೆಪಿ ಸರ್ಕಾರದ ಶತದಿನಗಳ ಸಾಧನೆ ಕುರಿತಂತೆ ಶ್ವೇತಪತ್ರ...
ಸುಖಾಂತ್ಯಗೊಂಡ ಅಪಹರಣ ಪ್ರಕರಣ
ರಾಜ್ಯದ ಪರ ತೀಪು: ಸುರೇಶ್ ಕುಮಾರ್ ವಿಶ್ವಾಸ
ಮನರಂಜನೆ
ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ
ಮುಂದೆ ಓದಿ|ಮತ್ತಷ್ಟು...