ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಸೆನ್ಸಾರ್ ಕಾಟ ಸಾಕಪ್ಪಾ!
ಬೆಂಗಳೂರು, ಸೋಮವಾರ, 1 ಸೆಪ್ಟೆಂಬರ್ 2008   ( 17:39 IST )
ಸತತ ನಾಲ್ಕು ಚಿತ್ರಗಳಲ್ಲಿ ನಿರ್ದೇಶನ ಮಾಡಿ ಸೆನ್ಸಾರ್ ಮಂಡಳಿ ಜೊತೆ ಟಗ್ ಆಪ್ ವಾರ್ ಮಾಡಿದ್ದ ರವಿ ಶ್ರೀವತ್ಸ, ಮುಂದಿನ ಚಿತ್ರಗಳಲ್ಲಿ ಇದೆಲ್ಲದರಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

'ಡೆಡ್ಲಿ ಸೋಮ', 'ಗಂಡ-ಹೆಂಡತಿ', 'ರಾಜೀವ್' ಹಾಗೂ ಇತ್ತೀಚೆಗಿನ 'ಮಾದೇಶ' ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳಿಗೂ ಸೆನ್ಸಾರ್ ಮುಖ್ಯಸ್ಥ ಚಂದ್ರಶೇಖರ್ ಕೆಂಗಣ್ಣಿಗೆ ಗುರಿಯಾಗಿತ್ತು. ನನಗೆ ಚಂದ್ರಶೇಖರ್ ಬಗ್ಗೆ ಯಾವುದೇ ಬೇಸರವಿಲ್ಲ. ಸಂಸ್ಕೃತಿ ಹಾಳಾಗಬಾರದೆಂಬ ದೃಷ್ಟಿಯಿಂದ ಈ ರೀತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಶ್ರೀವತ್ಸ.

ಅಂದಹಾಗೆ ಮಾದೇಶ ಚಿತ್ರದ ಕುರಿತು ಎರಡು ದಿನಗಳಲ್ಲಿಯೇ ಹೆಚ್ಚಿನ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಮಾದೇಶ ಪಾರ್ಟ್2 ಮಾಡಲು ನಿರ್ದೇಶಕರು ಚಿಂತನೆ ನಡೆಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಸ್‌ನಲ್ಲೇ ಆಗುವುದು ಲವ್
ದಯಾನಂದ್ ಅಮೆರಿಕಾಕ್ಕೆ ಹೋಗಿಲ್ಲ!?
ಸಂಗಮಕ್ಕೆ ದೇವಿಶ್ರೀ ಸಂಗೀತ
ಅಕ್ಕಗೆ ಹೊರಟ ಗುರುಕಿರಣ್ ಟೀಮ್
ಯಶ್ ಬೆನ್ನತ್ತಿ ಅವಕಾಶಗಳು
ಮರುಜನ್ಮ ಪಡೆಯಲಿರುವ ಪ್ರಿಯಾಂಕಾ!
ಗ್ರಹ ಗತಿ
ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಶ್ವೇತ ಪತ್ರ ಹೊರಡಿಸಲಿ: ಖರ್ಗೆ ಕಿಡಿ
ಬಿಜೆಪಿ ಸರ್ಕಾರದ ಶತದಿನಗಳ ಸಾಧನೆ ಕುರಿತಂತೆ ಶ್ವೇತಪತ್ರ...
ಸುಖಾಂತ್ಯಗೊಂಡ ಅಪಹರಣ ಪ್ರಕರಣ
ರಾಜ್ಯದ ಪರ ತೀಪು: ಸುರೇಶ್ ಕುಮಾರ್ ವಿಶ್ವಾಸ
ಮನರಂಜನೆ
ಚಿತ್ರ ಸುದ್ದಿ - ನಾಯಕ ಬಸ್ ಚಾಲಕ. ಇವನು ಮಹಾರಾಣಿಯಂತಿರುವ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸಿನ ಗೋಪುರ ಕಟ್ಟಿರುತ್ತಾನೆ. ಒಂದು ದಿನ ಆಕಸ್ಮಿಕವಾಗಿ ಈತನ ಕನಸಿನ ಕನ್ಯೆ ಬಸ್ಸು ಹತ್ತುತ್ತಾಳೆ. ನಾಯಕ ಕ್ಲೀನ್ ಬೋಲ್ಡ್. ಇಬ್ಬರಲ್ಲೂ ಪ್ರೀತಿ ಉಕ್ಕುತ್ತದೆ
ಮುಂದೆ ಓದಿ|ಮತ್ತಷ್ಟು...