|
| ವಿದೇಶಕ್ಕೆ ತೆರಳಲಿರುವ ಜೋಶ್ |
| ಶುಕ್ರವಾರ, 8 ಆಗಸ್ಟ್ 2008 ( 16:45 IST ) | |
ಹೊಸ ಹುಡುಗರನ್ನು ಹಾಕಿಕೊಂಡ ಜೋಶ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆಗಷ್ಟೇ ವರ್ಗಾವಣೆಯಾಗಿ ನಗರದ ನಂದಿನಿ ಲೇಓಟ್‌ನಲ್ಲಿ ಬಾಡಿಗೆ ಮನೆಗೆ ದ್ವಾರಕೀಶ್ ತಮ್ಮ ಮಗಳು ನಿತ್ಯಾಳೊಂದಿಗೆ ಆಗಮಿಸುವ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು.
ಯುವಪೀಳಿಗೆಯ ಸಂತಸದ ಕೆಲವು ಸನ್ನಿವೇಶಗಳು ಹಾಗೂ ಕ್ಲೈಮ್ಯಾಕ್ಸ್ ಪೂರ್ಣವಾಗಿರುವ ಜೋಶ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ತಂಡ ಬ್ಯಾಂಕಾಕ್ ಅಥವಾ ಕಾಶ್ಮೀರಕ್ಕೆ ತೆರಳಲಿದೆ ಎಂದು ನಿರ್ದೇಶಕ ಶಿವಮಣಿ ತಿಳಿಸಿದ್ದಾರೆ.
ಜೋಶ್ ಚಿತ್ರತಂಡ ನಟನೆಗೆ ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನಿಸಿ ಅವರಲ್ಲಿ ನಾಯಕರನ್ನು ಆಯ್ಕೆ ಮಾಡಿದೆ.ಎಸ್.ವಿ,ಬಾಬು ಅವರ ಪುತ್ರ ಸಂಜಯ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಶಿವಮಣಿ ನಿರ್ದೇಶಿಸುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ರವಿವರ್ಮ, ಜಾಲಿಬಾಸ್ಟಿನ್ ಸಾಹಸ ಚಿತ್ರಕ್ಕಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕಿಯಾಗಿ ಮಿಂಚಿದ ಸುಧಾರಾಣಿ ಈಗ ಕಾನನದಲ್ಲಿದ್ದಾರೆ. ಆಶ್ಚರ್ಯವೇ? ಅರಣ್ಯಗಳ ವಿನಾಶದ ಬಗ್ಗೆ, ಅರಣ್ಯ ರಕ್ಷಣೆ ಸಂಬಂಧಿಸಿದಂತೆ ಪರಿಸರ ಕಾಳಜಿಯುಳ್ಳ ಡಾ. ಸರಸ್ವತಿ |
| |
|
|
|
|
|
|
|